ಮೈಸೂರು;  ಶ್ರೀಮಂತನ ಇನ್ನೊಂದು ಸಂಸಾರ... ಮಗನೇ ತಂದೆ ಮತ್ತು ಆಕೆಯ ಕೊಚ್ಚಿದ!

ಮೈಸೂರು;  ಶ್ರೀಮಂತನ ಇನ್ನೊಂದು ಸಂಸಾರ... ಮಗನೇ ತಂದೆ ಮತ್ತು ಆಕೆಯ ಕೊಚ್ಚಿದ!

Published : Oct 23, 2021, 03:46 PM ISTUpdated : Oct 23, 2021, 04:22 PM IST

* ಮೈಸೂರಿನಲ್ಲೊಂದು ಡಬಲ್ ಮರ್ಡರ್
* ಶ್ರೀಮಂತನ ಹತ್ಯೆಯ ಹಿಂದೆ ಏನಿತ್ತು ಕಾರಣ
* ಮಚ್ಚು ತೆಗೆದು ಬೀಸಿದ ಹೊಡತಕ್ಕೆ ಇಬ್ಬರ ಹೆಣ 
* ಜಗಳ ತಪ್ಪಿಸಲು ಹೋದವರ ಮೆಲೆಯೂ ಹಲ್ಲೆ 

ಮೈಸೂರು(ಅ. 23)  ಒಂದು ಸ್ಥಿತಿವಂತ ಕುಟುಂಬ.. ಕೋಟಿ ಕೋಟಿ ರೂ. ಆಸ್ತಿಯ ಒಡೆಯ. ಒಂದು ದಿನ ಆ ಶ್ರೀಮಂತ (Murder)ಹೆಣವಾಗುತ್ತಾನೆ. ಆತನ ಪಕ್ಕದಲ್ಲಿಯೇ ಮಹಿಳೆಯ (woman) ಶವವೂ ಸಿಗುತ್ತದೆ.  ತಂದೆಯನ್ನೇ ಮಗ ಹತ್ಯೆ ಮಾಡಿದ್ದ.

ಆಂಟಿ  ಬಲು ತುಂಟಿ... 17ರ  ಹುಡುಗನ ಜತೆ  29ರ ವಿವಾಹಿತೆ ಕುಚ್ ಕುಚ್!

ಈ ಡಬಲ್ ಮರ್ಡರ್(Suvarna FIR) ಇಡೀ ಮೈಸೂರನ್ನೇ (Mysuru)ಬೆಚ್ಚಿ ಬೀಳಿಸಿತ್ತು. ಮಹಿಳೆ ಮತ್ತು ಮೈಸೂರಿನ ಶ್ರೀಮಂತನ ಹತ್ಯೆ.  ಹೆಣವಾದವನ ಹೆಸರು ಶಿವಪ್ರಕಾಶ್ ಅಲಿಯಾಸ್ ಸೀಮೆಎಣ್ಣೆ ಪ್ರಕಾಶ್. ಫೈನಾನ್ಸ್ ಮತ್ತು ಟ್ರಾವೆಲ್ಸ್ ಬಿಸಿನಸ್ ಮಾಡಿಕೊಂಡಿದ್ದ. ಊಟಕ್ಕೆಂದು ತೆರಳಿದ್ದವನ ಮುಂದೆ ಯಮನೇ ಎಂಟ್ರಿ ಕೊಟ್ಟಿದ್ದ. . ಕೆಜಿಕೊಪ್ಪದ ನಿವಾಸಿ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಕೊಲೆಯಾದವರು. ಲತಾ ಮನೆಯಲ್ಲಿ ಶಿವಪ್ರಕಾಶ್ ಇದ್ದರು. ಇದನ್ನು ಸಹಿಸದ ಶಿವಪ್ರಕಾಶ್ ಮಗ ಸಾಗರ್, ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಸದ್ಯ ಸಾಗರ್ ನಾಪತ್ತೆಯಾಗಿದ್ದಾನೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?