Suvarna FIR: ಮಸ್ಕಿ, ಹೆತ್ತವರು ಬೇಡ ಅಂದಿದ್ದಕ್ಕೆ ಜೀವ ಕಳೆದುಕೊಂಡ ಪ್ರೇಮಿಗಳು.. ಲವ್ ಸ್ಟೋರಿ ಅಂತ್ಯ!

Apr 1, 2022, 5:37 PM IST

ಮಸ್ಕಿ(ಏ. 01)  ಅವರಿಬ್ಬರೂ ಪ್ರಣಯ (Love) ಪಕ್ಷಿಗಳು.. ಪ್ರೀತಿಗೆ ಹೆತ್ತವರು (Parents) ನಿರಾಕರಿಸಿದ್ದಕ್ಕೆ ಇಂಥ ನಿರ್ಧಾರ ಮಾಡಿದ್ದಾರೆ. ಅವಳನ್ನು ಕೊಂದು ಅವನು ಸತ್ತ. ಹೆತ್ತವರು ಬೇಡ ಎಂದಿದ್ದಕ್ಕೆ ಜೀವ ಕಳೆದುಕೊಂಡ ಪ್ರೇಮಿಗಳು.

ಅಂತರ್ ಜಾತಿ ವಿವಾಹಕ್ಕೆ ವಿರೋಧ: ರಕ್ಷಣೆ ಕೋರಿ ‌ಪೊಲೀಸರ ಮೊರೆ ಹೋದ ನವಜೋಡಿ

ಪ್ರೀತಿಸಿದ್ದೇ ತಪ್ಪು. ವಿದ್ಯಾರ್ಥಿನಿಯೊಬ್ಬಳು (Students) ಶಾಲಾ ಸಮವಸ್ತ್ರದದಲ್ಲಿಯೇ ಹೆಣವಾಗಿದ್ದಳು. ಮಧ್ಯ ರಸ್ತೆಯಲ್ಲಿ ವಿದ್ಯಾರ್ಥಿನಿ ಶವ (Murder) ಅನಾಥವಾಗಿ ಬಿತ್ತಿತ್ತು. ಮಸ್ಕಿ ಪೊಲೀಸರು ಬಂದು ಮಾಹಿತಿ ಕಲೆ ಹಾಕಿದ್ದರು.