Oct 13, 2020, 8:05 PM IST
ಬೆಂಗಳೂರು (ಅ. 12): ಶಾಂತವಾದ ಪ್ರದೇಶ ಎನಿಸಿಕೊಂಡ ಮಲೆನಾಡು ಡಬಲ್ ಮರ್ಡರ್‌ಗೆ ಬೆಚ್ಚಿ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ಹಳೆ ಇಕ್ಕೇರಿಯ ಹೆಂಚಿನ ಮನೆಯ ಡಬಲ್ ಮರ್ಡರ್ ಕಹಾನಿ. ಮಲೆನಾಡಿನ ಪರಿಸರವೇ ಹಾಗೆ.
ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ
ಒಂದೇ ತಿಂಗಳ ಅಂತರದಲ್ಲಿ ನಾಲ್ಕು ಕೊಲೆ ನಡೆದು ಹೋಗಿದೆ ಹಾಗಾದರೆ ಇದಕ್ಕೆಲ್ಲ ಏನು ಕಾರಣ.. ಬೆಳಗ್ಗೆ ಓಡೋಡಿ ಬಂದವಳು ಕೊಲೆಯ ಕತೆ ಹೇಳಿದ್ದಳು .