ನೌಟಂಕಿ ರಾಗಿಣಿ/ ಗಂಡನಿಗೆ ಕುಡಿತದ ಚಟ..ಹೆಂಡತಿಗೆ ಮತ್ತೊಂದು/ ಚಿಕ್ಕಮಗಳೂರಿನ ಬೆಚ್ಚಿ ಬೀಳಿಸುವ ಘಟನೆ/ ಪ್ರಿಯಕರನ ತೆಕ್ಕೆಯಲ್ಲಿದ್ದಳು
ಚಿಕ್ಕಮಗಳೂರು(ನ. 25) ಅಪರಾಧ ಲೋಕದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಗಂಡನಿಗೆ ಕುಡಿತದ ಚಟ..ಹೆಂಡಿತೆ ಮತ್ತೊಂದು.. ಒಮ್ಮೆ ಹೆಂಡತಿಯನ್ನೇ ಬಿಟ್ಟುಕೊಡು ಎಂದಿದ್ದ ಪ್ರಿಯಕರ.
ಚಿತ್ರದುರ್ಗ ಕಂಪ್ಯೂಟರ್ ಕ್ಲಾಸು.. ಮದುವೆಯಾಗಿ ಎರಡು ವರ್ಷದ ನಂತ್ರ ಗಂಡನ ಬಿಟ್ಟು ಹೊರಟಳು
ಕುಡಿದು ಬಂದ ಗಂಡ.. ರಾತ್ರಿ ಕಳೆದು ಬೆಳಗಾಗುವುದರೊಳಗೆ ಹೆಣ ಬಿದ್ದಿತ್ತು. ಪ್ರಿಯಕರನ ಜತೆಗಿದ್ದಳು ಹೆಂಡತಿ.. ಪತ್ನಿಯನ್ನೇ ಬಿಟ್ಟುಕೊಡು ಎಂದಿದ್ದ ಬಾಯ್ ಫ್ರೆಂಡ್.. ನೌಟಂಕಿ ರಾಗಿಣಿ