ಅನಾಮಧೇಯ ಪತ್ರದಿಂದ ಬಯಲಾಯ್ತು ಸುರ-ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

ಅನಾಮಧೇಯ ಪತ್ರದಿಂದ ಬಯಲಾಯ್ತು ಸುರ-ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

Published : Jan 04, 2020, 05:49 PM ISTUpdated : Jan 07, 2020, 07:56 PM IST

ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್‌ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್‌ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ. ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!

ಬೆಂಗಳೂರು, [ಜ.04]: ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್  ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್‌ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್‌ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ.

ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ 

ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.  ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?