Jul 20, 2023, 4:00 PM IST
ಅವರೆಲ್ಲಾ ಕೊಲೆ ಆರೋಪದ ಮೇಲೆ ಜೈಲಿಗೆ (Jail) ಹೋದವರು. 18 ತಿಂಗಳು ಪರಪ್ಪನ ಅಗ್ರಹಾರದಲ್ಲಿ(Parappan Agrahara) ಮುದ್ದೆ ಮುರಿದವರು. ಆದ್ರೆ ಮನ ಪರಿವರ್ತನೆಗೆ ಜೈಲಿಗೆ ಹೋದ ಮಂದಿಯ ಮಧ್ಯೆ ಇವರು ಡಿಫರೆಂಟ್. ಯಾಕಂದ್ರೆ ಇವರ ಮನ ಪರಿವರ್ತನೆ ರೀತಿಯೇ ಡಿಫರೆಂಟ್. ಕೊಲೆ ಆರೋಪದ ಮೇಲೆ ಜೈಲಿಗೆ ಹೋದವರಿಗೆ ಸಿಕ್ಕಿದ್ದು ಒಬ್ಬ ಟೆರರಿಸ್ಟ್ (Terriort). ಬೆಂಗಳೂರನ್ನೇ ಶೇಕ್ ಮಾಡಿದ್ದ ಆ ಉಗ್ರಗಾಮಿಯ ಜೊತೆ ಈ ಕೊಲೆಗಾರರು ಬಂದಿಯಾಗಿದ್ರು. ಅಷ್ಟೇ... ಕೊಲೆ(Murder) ಆರೋಪಿಗಳಾಗಿ ಒಳಗೋದವ್ರು ವಾಪಸ್ ಬಂದಿದ್ದು ಉಗ್ರಗಾಮಿಗಳಾಗಿ. ಬೆಂಗಳೂರನ್ನೇ ಉಡಾಯಿಸಲು ಹೊರಟಿದ್ದ ಆ ಶಂಕಿತ ಉಗ್ರರರು ಇವತ್ತು ನಮ್ಮ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೀಗೆ ಬೆಂಗಳೂರನ್ನೇ ಸ್ಫೋಟಿಸಲು ಹೊರಟಿದ್ದ ಟೆರರಿಸ್ಟ್ಗಳನ್ನ ನಮ್ಮ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!