ಹೆತ್ತ ತಂದೆ ಶವ ಬೇಡ, ಆತನ ಬಳಿಯಿರುವ ದುಡ್ಡು ಬೇಕು!

ಹೆತ್ತ ತಂದೆ ಶವ ಬೇಡ, ಆತನ ಬಳಿಯಿರುವ ದುಡ್ಡು ಬೇಕು!

Published : May 23, 2021, 07:23 PM ISTUpdated : May 24, 2021, 02:46 PM IST

* ಕೊರೋನಾ ದುರಂತ ಕಾಲದಲ್ಲಿ ಮರೆಯಾದ ಬಾಂಧವ್ಯ
* ಈ ಪಾಪಿ ಮಗನಿಗೆ ತಂದೆಯ ಶವ ಬೇಡ, ಆದರೆ ಹಣ ಬೇಕು
* ಕರೆ ಮಾಡಿದರೆ ನೀವೇ ಅಂತ್ಯಕ್ರಿಯೆ ಮಾಡಿ ಎಂದ ಮಗ

ಮೈಸೂರು(ಮೇ  23)   ಕೊರೋನಾ ಸಾವಲ್ಲಿ ಮಾನವೀಯತೆ ಮರೆಯಾಗಿದೆ. ತಂದೆಯ ಶವ ಬೇಡ.. ಆದರೆ ತಂದೆ ದುಡಿದ ದುಡ್ಡು ಬೇಕು. ಕರೆ ಮಾಡಿ ಮಗನಿಗೆ ವಿಷಯ ತಿಳಿಸಿದರೆ ನೀವೇ ಅಂತ್ಯಕ್ರಿಯೆ ಮುಗಿಸಿ ಎಂಬ ಮಾತನ್ನು ಮಗ ಹೇಳುತ್ತಾನೆ.

ಕೊರೋನಾ ಲಸಿಕೆ  ಗೊಂದಲಗಳಿಗೆ ತೆರೆ, 18 ರಿಂದ 44ರವರಿಗೆ ಸದ್ಯಕ್ಕಿಲ್ಲ

ಕೊರೋನಾ ದುರಂತ ಕಾಲದಲ್ಲಿ ಇಂಥ ಘಟನೆಗಳು  ವರದಿಯಾಗುತ್ತಲೆ ಇವೆ.  ಈ ದೂರವಾಣಿ ಸಂಭಾಷಣೆ ಕೇಳಿದರೆ ನಾವು ಯಾವ ಸ್ಥಿತಿಗೆ ಬಂದು ತಲುಪಿದ್ದೇವೆ ಎನ್ನುವುದನ್ನು ಒಮ್ಮೆ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!