ಶಿವಮೊಗ್ಗ (Shivamogga) ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ (Central Jail) ರೌಡಿ ಶೀಟರ್ ಬಚ್ಚನ್, ಹಣಕ್ಕಾಗಿ ಉದ್ಯಮಿ ನಾಸಿರ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದಾನೆ. ತುಂಗಾ ನಗರ ಪೊಲೀಸರು ಕಾರಾಗೃಹದ ಮೇಲೆ ದಾಳಿ ಮಾಡಿ, ಮೊಬೈಲ್ ವಶಪಡಿಸಿಕೊಂಡಿದ್ದಾರೆ
ಶಿವಮೊಗ್ಗ (ಜ. 31): ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ (Central Jail) ರೌಡಿ ಶೀಟರ್ ಬಚ್ಚನ್, ಹಣಕ್ಕಾಗಿ ಉದ್ಯಮಿ ನಾಸಿರ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದಾನೆ. ತುಂಗಾ ನಗರ ಪೊಲೀಸರು ಕಾರಾಗೃಹದ ಮೇಲೆ ದಾಳಿ ಮಾಡಿ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ನಾಸಿರ್ ಖಾನ್‌ಗೆ ರೌಡಿಶೀಟರ್ ಬಚ್ಚನ್ ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದಾನೆ. ನಿಮ್ಮನ್ನು ಬಿಡುವುದಿಲ್ಲ, ಮುಗಿಸುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಈ ಬಗ್ಗೆ ನಾಸಿರ್ ಖಾನ್ ಎಸ್‌ಪಿಗೆ ದೂರು ನೀಡುತ್ತಾರೆ. ಕರ್ತವ್ಯಲೋಪ ಎಸಗಿದ ASI ಮಂಜುನಾಥ್ ಹಾಗೂ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ.