ಪೊಲೀಸರಿಗೆ ತಲೆನೋವು ತಂದ ಆಡಂ ಪಾಷಾ; ಪುರುಷರ ಸೆಲ್ಲಾ? ಮಹಿಳೆಯರ ಸೆಲ್ಲಾ?

ಪೊಲೀಸರಿಗೆ ತಲೆನೋವು ತಂದ ಆಡಂ ಪಾಷಾ; ಪುರುಷರ ಸೆಲ್ಲಾ? ಮಹಿಳೆಯರ ಸೆಲ್ಲಾ?

Published : Oct 22, 2020, 11:57 PM IST

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ/ ಬಂಧಿತ ಬಿಗ್ ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾ ಹೈಡ್ರಾಮಾ/ ನಾಣು ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲ/ ಯಾಔ ಸೆಲ್ ಗೆ ಹಾಕಬೇಕು ಎಂಬುದೇ ದೊಡ್ಡ  ಗೊಂದಲ

ಬೆಂಗಳೂರು(ಅ. 21) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಆಡಂ ಪಾಷಾರನ್ನು ಎನ್‌ಸಿಬಿ ಬಂಧನ ಮಾಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮೊಟ್ಟ ಮೊದಲು ಬಂಧಿತಳಾದ ಅನಿಕಾ ಡಿ ತನಗೆ ಗೊತ್ತು ಎಂದು ಆಡಂ ಈ ಹಿಂದೆ  ಹೇಳಿದ್ದರು.

ಜೈಲಿನಲ್ಲಿದ್ದರೂ ರಾಗಿಣಿಯ ಮೂರು ಡಿಮಾಂಡ್

ಜೈಲಿನಲ್ಲಿರುವ ಆಡಂ ಹೈಡ್ರಾಮಾ ನಡೆಸಿದ್ದಾರೆ.  ಆಡಂ ಪಾಷಾರನ್ನು ಯಾವ ಸೆಲ್ ಗೆ ಹಾಕಬೇಕು ಎಂಬುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಪಾಷಾನ ಪುರುಷರ ಸೆಲ್ ಗೆ ಹಾಕೋದಾ? ಮಹಿಳೆಯರ ಸೆಲ್ ಗೆ ಹಾಕೋದಾ? ಗೊತ್ತಾಗದೆ ಒದ್ದಾಡಿದ್ದಾರೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?