ಬಾರ್ ಗರ್ಲ್‌ನೊಂದಿಗೆ ಭರತ್ ಲವ್ವಿ ಡವ್ವಿ, ರೌಡಿಯ ಬಿಂದಾಸ್ ಲೈಫ್!

ಬಾರ್ ಗರ್ಲ್‌ನೊಂದಿಗೆ ಭರತ್ ಲವ್ವಿ ಡವ್ವಿ, ರೌಡಿಯ ಬಿಂದಾಸ್ ಲೈಫ್!

Published : Feb 27, 2020, 05:40 PM ISTUpdated : Feb 27, 2020, 05:44 PM IST

ಎನ್‌ ಕೌಂಟರ್‌ಗೆ ಬಲಿಯಾದ ರೌಡಿ ಶೀಟರ್ ಭರತ್ ರಾಜ್/ ಪೊಲೀಸರ ಮೇಲೆ ಅಟ್ಯಾಕ್ ಮಾಡ್ತಿದ್ದ/ ಬಾಋf ಗರ್ಲ್ ನೊಂದಿಗೆ ಲವ್ವಿ ಡವ್ವಿ/ ಪ್ರಾಣ ಭಯದಿಂದ ಉತ್ತರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದ

ಬೆಂಗಳೂರು(ಫೇ. 27)  ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ರೌಡಿ ಭರತ್ ಇತಿಹಾಸ ಒಂದೊಂದೆ ಆಗಿ ತೆರೆದುಕೊಳ್ಳುತ್ತಿದೆ.  ಇದೇ  ರೌಡಿ ಭರತ ಉತ್ತರ ಪ್ರದೇಕ್ಕೆ ಹಾರಿದ್ದಕ್ಕೆ ಬಾರ್ ಗರ್ಲ್ ಒಬ್ಬಳು ಕಾರಣ!

ಬಾರ್ ಗರ್ಲ್ ಜೊತೆ ಭರತ್ ಗೆ ಲವ್ ಇತ್ತು.  ಬನಶಂಕರಿ ಯಲ್ಲಿ ಬರ್ತ್ ಡೆ ಪಾರ್ಟಿ ವೇಳೆ ಭರತನನ್ನ ಬಂಧಿಸಲು ಹೋದಾಗ ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆಗಿದ್ದ. ಆಗ ಪ್ರೀಯಕರ ರೌಡಿ ಭರತನನ್ನ ಪೊಲೀಸರು ಶೂಟೌಟ್ ಮಾಡ್ತಾರೆಂದು ಉತ್ತರ ಪ್ರದೇಶಕ್ಕೆ ಪ್ರಿಯತಮೆ ಕರೆದುಕೊಂಡು ಹೋಗಿದ್ದಳು.  ತನಿಖೆ ನಡೆಸಲು ಉತ್ತರ ಪ್ರದೇಶಕದಕ್ಕೆ ಹೋಗಿದ್ದಾಗ ಅಲ್ಲಿ ಪೊಲೀಸರ ಮೇಲೆಯೇ ದಾಳಿ ಮಾಡಲು ಭರತ್ ಮುಂದಾಗಿದ್ದ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?