ಊರಿಗೆ ಬಂದ ಅಜ್ಜಿಯ ನಿಗೂಢ ಸಾವು: ಮೊಬೈಲ್​​ ಒಡವೆ ಕೊಟ್ಟಿತ್ತು ಮಹತ್ತರ ಸುಳಿವು..!

ಊರಿಗೆ ಬಂದ ಅಜ್ಜಿಯ ನಿಗೂಢ ಸಾವು: ಮೊಬೈಲ್​​ ಒಡವೆ ಕೊಟ್ಟಿತ್ತು ಮಹತ್ತರ ಸುಳಿವು..!

Published : Oct 07, 2024, 12:57 PM IST

ಅನ್ನ ಹಾಕಿದ ಮಹಿಳೆಯನ್ನೇ ಕೊಂದ ಪಾಪಿ: ರಾತ್ರಿ ಹೆಣ ಹಾಕಿ, ಬೆಳಗ್ಗೆ ಎಲ್ಲರ ಜೊತೆ ಕಣ್ಣೀರು ಹಾಕಿದ ವೀಕ್ಷಿಸಿ ಎಫ್‌ಐಆರ್

ಆಕೆ ಕೋಟ್ಯಾಧಿಪತಿ, ಮೂಲತಃ ರಾಯಚೂರಿನವಳು ಮಕ್ಕಳಿಬ್ಬರೂ ಸಾಫ್ಟ್​​​ವೇರ್​​ ಇಂಜನಿಯರ್ಸ್​​, ವಯಸ್ಸಾದ ಮೇಲೆ ಮಕ್ಕಳ ಜೊತೆ ಇರೋಣ ಅಂತ ಆಸ್ತಿಯನ್ನೆಲ್ಲಾ ಬಿಟ್ಟು ಬೆಂಗಳೂರು ಸೇರಿದ್ದರು. ಆಗ್ಗಾಗೆ ತನ್ನೂರಿಗೆ ಹೋಗಿ ಆಸ್ತಿಯನ್ನೆಲ್ಲಾ ನೋಡಿಕೊಂಡು ಬಾಡಿಗೆ ಹಣ ಕಲೆಕ್ಷನ್​ ಮಾಡಿ ವಾಪಸ್​​ ಆಗ್ತಿದ್ದರು.. ಆದ್ರೆ ಆವತ್ತು ಊರಿಗೆ ಹೋದವರು ಹೆಣವಾಗಿದ್ದರು.. ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲೇ ಇಲ್ಲ.. ಎಲ್ಲರೂ ಸಹಜ ಸಾವು ಅಂತ ಅಂದುಕೊಂಡು ಅಂತ್ಯ ಸಂಸ್ಕಾರ ಮಾಡಿದ್ರು.. ಆದ್ರೆ ಮಣ್ಣು ಮಾಡಿದ ಮರು ದಿನ ಆಕೆಯ ಸಾವು ಸಹಜದಲ್ಲ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ಅಜ್ಜಿಯದ್ದು ಕೊಲೆಯಾ..? ಕೊಲೆಯೇ ಆಗಿದ್ರೆ ಮಾಡಿದ್ಯಾರು..? ಒಬ್ಬ ವೃದ್ಧೆಯ ಸಾವಿನ ರಹಸ್ಯವೇ ಇಂದಿನ ಎಫ್​.ಐ.ಆರ್​​​

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more