Dec 1, 2024, 12:32 PM IST
ಆತ ಕುಂಟ ಆದ್ರೆ, ಕೀಚಕ.. ರೈಲು, ರೈಲ್ವೇ ನಿಲ್ದಾಣಕ್ಕೆ ಬರೋ ಒಂಟಿ ಮಹಿಳೆಯರೇ ಆ ರೈಲು ರಕ್ಕಸನ ಟಾರ್ಗೆಟ್..ಒಂದು ತಿಂಗಳು.. ಜಸ್ಟ್ ಒಂದೇ ಒಂದು ತಿಂಗಳಲ್ಲಿ ಆತ ಮಾಡಿರೋದು ಐದು ಕೊಲೆ, ಮೂರು ರೇಪ್. ಅತ್ಯಾಚಾರ ಮಾಡಿದ, ಕೊಲೆ ಮಾಡಿದ.. ಬಳಿಕ ಸತ್ತ ಶವವನ್ನೂ ಬಿಡಲಿಲ್ಲ ಆ ಕಾಮುಕ. ಪೋಲಿಯೋ ಪೀಡಿತ, ಸರಣಿ ಹಂತಕನಾಗಿದ್ದು ಹೇಗೆ..? ಆರು ರಾಜ್ಯಗಳ ಖಾಕಿಗೆ ಚಳ್ಳೆಹಣ್ಣು ತಿನ್ನಿಸಿದವನನ್ನ ಕಡೆಗೂ ಪೊಲೀಸರು ಬೇಟೆಯಾಡಿದ್ದೇ ರಣರೋಚಕ. ಇದೇ ಈ ಹೊತ್ತಿನ ವಿಶೇಷ 'ಒಂಟಿ ಕಾಲಿನ ಹಂತಕ' ವೀಡಿಯೋ ವೀಕ್ಷಿಸಿ .