ಪ್ರಜ್ವಲ್ ಬಳಸಲು ಮುಂದಾದ ಶೆನ್ಜೆನ್ ವೀಸಾ ವಿಶೇಷತೆ ಏನು..? ಪಾಸ್‌ಪೋರ್ಟ್‌ ರದ್ದು..ಕಾನೂನು ಏನ್ ಹೇಳುತ್ತೆ..?

May 26, 2024, 10:15 AM IST

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ(Prajwal Revanna obscene video case) ದಾಖಲಾಗುತ್ತಿದ್ದಂತೆ ಭಾರತ ಬಿಟ್ಟು ಪರಾರಿಯಾಗಿ ಹಲವಾರು ದಿನಗಳೇ ಕಳೆದು ಹೋಗಿವೆ. ಎಲ್ಲಿದ್ದಾನೆ ಹೇಗಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು (Devegowda) ಪತ್ರವನ್ನು ಬರೆದು ತನಿಖೆಗೆ ಹಾಜರಾಗುವಂತೆ ಸೂಚಸಿದ್ದಾರೆ. ಹೀಗಿದ್ದರೂ ಪ್ರಜ್ವಲ್‌ ರೇವಣ್ಣ ಮಾತ್ರ ವಿದೇಶದಿಂದ ಭಾರತಕ್ಕೆ ಬಂದಿಲ್ಲ. ಇನ್ನೂ ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌(Passport) ರದ್ಧತಿಗೆ ವಿದೇಶಾಂಗ ಇಲಾಖೆಗೆ ಪತ್ರವನ್ನು ಬರೆಯಲಾಗಿದ್ದು, ಈ ಕಾರ್ಯ ಕೂಡ ಇದೀಗ ನಡೆಯುತ್ತಿದೆ. ಒಂದು ವೇಳೆ ಪಾಸ್‌ಪೋರ್ಟ್‌ ರದ್ದಾಗದಿದ್ದರೇ, 21 ದೇಶದಲ್ಲಿ 90 ದಿನ ವಾಸ ಮಾಡಬಹುದಾಗಿದೆ.

ಇದನ್ನೂ ವೀಕ್ಷಿಸಿ:  ಹೆಚ್ಚಾಗ್ತಿದೆಯಾ ಮಕ್ಕಳ ಕ್ರೈಂ? ಬಾಲಾಪರಾಧಿಗಳಿಗೆ ಏನು ಶಿಕ್ಷೆ? 6 ಮಕ್ಕಳ ಕ್ರೈಂ..ಒಂದೊಂದು ಪ್ರಕರಣಕ್ಕೂ ರೋಚಕ ತಿರುವು..!