Oct 24, 2020, 5:37 PM IST
ಬೆಂಗಳೂರು (ಅ.23): ಒಂದು ಮರ್ಡರ್ ಸ್ಟೋರಿಯ ಇಂಟರೆಸ್ಟಿಂಗ್ ಇನ್ವೆಸ್ಟಿಗೇಷನ್ ಕಹಾನಿ. ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಹೆಣವೊಂದು ಕೆಳಗೆ ಬಿದ್ದಿತ್ತು. ಆ ಮೃತದೇಹ ಯಾರದ್ದು ಎಂತದು ಪತ್ತೆ ಹಚ್ಚಲು ಪೊಲೀಸರು ಡಿಎನ್‌ಎ ಟೆಸ್ಟ್ ಮಾಡಬೇಕಾಗಿತ್ತು. ಹಂತಕನ ಪತ್ತೆಗೆ ಉತ್ತರ ಪ್ರದೇಶಕ್ಕೂ ತೆರಳಬೇಕಾಗಿತ್ತು. ಆ ರೋಚಕ ತನಿಖೆಯ ವಿವರ ಇಲ್ಲಿದೆ.
ಇದನ್ನೂ ನೋಡಿ | ಶಿವಮೊಗ್ಗ ಡಬಲ್ ಮರ್ಡರ್; ಹೊಸ ಪ್ರಿಯಕರ..ಮಾಜಿ ಪ್ರೇಯಸಿ!...