Mother Beat Son: ಈಕೆಯನ್ನ ತಾಯಿ ಅನ್ನಬೇಕೋ ಅಥವಾ ಏನು ಅನ್ನಬೇಕೋ..? ಅಮ್ಮ ಪದಕ್ಕೆ ಕಳಂಕ ಈ ಕಿರಾತಕಿ ತಾಯಿ !

Mother Beat Son: ಈಕೆಯನ್ನ ತಾಯಿ ಅನ್ನಬೇಕೋ ಅಥವಾ ಏನು ಅನ್ನಬೇಕೋ..? ಅಮ್ಮ ಪದಕ್ಕೆ ಕಳಂಕ ಈ ಕಿರಾತಕಿ ತಾಯಿ !

Published : Mar 04, 2024, 10:40 AM ISTUpdated : Mar 04, 2024, 10:41 AM IST

ಬೆಳಿಗ್ಗೆಯಿಂದ ಸಂಜೆವರೆಗೂ ರೂಮ್‌ನಲ್ಲಿ ಕೂಡಿ ಹಾಕ್ತಿದ್ದಳು
ಪ್ರೀಯಕರನೊಟ್ಟಿಗೆ ಸೇರಿಕೊಂಡು ಮಗನನ್ನು ಥಳಿಸಿದ್ದಾಳೆ
ಮಗುವಿಗೆ ಮೈ ತುಂಬಾ ಗಾಯಗಳು..ಮುಟ್ಟಿದಲ್ಲೆಲ್ಲ ನೋವು

ಅಮ್ಮನೆಂದರೆ ದೇವರು. ಅಮ್ಮನೆಂದರೆ ಸರ್ವಸ್ವವೂ ಹೌದು. ಅಮ್ಮನಿಲ್ಲದೆ ಎಲ್ಲವೂ ಶೂನ್ಯ. ಅಮ್ಮ ಎಂಬ ಹೆಸರು ಕೇಳಿದ್ರೆ ಸಾಕು ಮಕ್ಕಳಿಗೆ ನೂರಾನೆ ಬಲ ಬರುತ್ತೆ. ಅಮ್ಮನ (Mother) ಬಗ್ಗೆ ಹೇಳುವುದೇನಿದೆ, ಅಮ್ಮನಿಗೆ ಅಮ್ಮನೇ ಸಾಟಿ. ಈ ಪ್ರಪಂಚದಲ್ಲಿ ಅಮ್ಮನ ಸ್ಥಾನ ತುಂಬಲು ಆ ದೇವರಿಂದಲೂ ಸಾಧ್ಯವಿಲ್ಲ. ಅಕ್ಕ-ಪಕ್ಕದವರ ಜಾಗೃತಿಯಿಂದ ಮಗು ಜೀವ ಉಳಿದಿದೆ ಎಂದು ಹೇಳಿದ್ರೂ ತಪ್ಪಿಲ್ಲ. ಇವಳ ಹೆಸರು ಶಾರಿನ್ . ಇವಳ ಮೂಲತ ಮಹಾಲಕ್ಷ್ಮಿ ಲೇಔಟ್‌ನವಳು. ಇವಳ ತಂದೆ ಉಗಾಂಡದಲ್ಲಿ ದಾರಂತೆ. ಇವಳಿಗೆ ಮದುವೆಯಾಗಿತ್ತಂತೆ. ಆದ್ರೆ ಗಂಡನನ್ನು ಬಿಟ್ಟು ಎರಡು ವರ್ಷಗಳಾಯ್ತು. ಇವಳು ಮೊದಲು ಬೆಂಗಳೂರಿನ(Bengaluru) ತಾವರೆಕೆರೆ ಬಳಿ ವಾಸ ಮಾಡ್ತಿದ್ಲು. ಈ ಮುಗುವಿಗೆ(Child) ಈಗ ನಾಲ್ಕು ವರ್ಷ ವಯಸ್ಸು. ತಾವರೆಕೆರೆ ಬಳಿ ಇದ್ದಾಗ ಅಲ್ಲೊಂದು ಟೇಕ್ ಕೇಸ್‌ನಲ್ಲಿ ಮೂರು ವರ್ಷ ಬಿಟ್ಟಿದ್ದಳಂತೆ. ಈ ರಾಕ್ಷಸಿ ಬಳಿ ಹಳದಿ ಕಲರ್ ಸೀರೆಯುಟ್ಟುಕೊಂಡು ನಿಂತಿದ್ದಾರಲ್ಲ, ಇವರೆ ಮೂರು ವರ್ಷ ಈ ಮಗುವನ್ನು ಟೇಕ್ ಕೇರ್ ಆಗಿ ನೋಡಿಕೊಂಡಿದ್ದಾರೆ. ಮಗನ್ನು(Son) ಮೂರು ವರ್ಷ ನೋಡಿಕೊಂಡಿದ್ದ ಇವರಿಗೂ ಮೋಸ ಮಾಡಿ ಬಂದಿದ್ದಾಳೆ ಈ ಪಾಪಿ. ಅವ್ರಿಗೆ ಕೊಡಬೇಕಿದ್ದ ಐವತ್ತು ಸಾವಿರ ರೂಪಾಯಿಗೆ ಚೆಕ್ ಕೊಟ್ಟು ಬಂದಿದ್ದಾಳೆ. ಆ ಚೆಕ್ ಬೌನ್ಸ್ ಆಗಿ ತಾವರೆಕೆರೆ ಪೊಲೀಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲಿಂದ ಈಗ ಬೆಂಗಳೂರಿನ ವೀರಭದ್ರ ನಗರದ ಈ ಮನೆಗೆ ಬಂದು ಈಗ ಹದಿನೈದು ದಿನಗಳಾಯ್ತು. 

ಇದನ್ನೂ ವೀಕ್ಷಿಸಿ:  Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more