ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್‌! ಗೆಳತಿ ಸತ್ತಳು ಅಂತ ಅವನೂ ಸತ್ತ!

ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್‌! ಗೆಳತಿ ಸತ್ತಳು ಅಂತ ಅವನೂ ಸತ್ತ!

Published : Dec 19, 2024, 04:14 PM IST

ಪ್ರೀತಿಸಿದವ ಬಿಟ್ಟು ಹೋದಾಗ ಮತ್ತೊಬ್ಬನನ್ನು ಮದುವೆಯಾದ ಹೆಣ್ಣುಮಗಳು, ಗಂಡನ ಅನುಮಾನದಿಂದ ಬೇಸತ್ತು ನಾಪತ್ತೆಯಾಗಿ ನಾಲ್ಕನೇ ದಿನ ಶವವಾಗಿ ಪತ್ತೆಯಾಗಿದ್ದಾಳೆ. ಇದರ ಹಿಂದಿನ ನಿಗೂಢತೆಯನ್ನು ಈ ಸ್ಟೋರಿ ತಿಳಿಸುತ್ತದೆ.

ಬೆಂಗಳೂರು (ಡಿ.19): ಅವಳು ಸುಂದರ ಹೆಣ್ಣು ಮಗಳು. ಕಾಲೇಜಿಗೆ ಹೋಗಬೇಕಾದ್ರೆ ಒಬ್ಬನನ್ನ ತುಂಬಾನೇ ಪ್ರೀತಿಸುತ್ತಿದ್ಲು. ಆದ್ರೆ ಆ ಲವ್ವರ್​​ ಬೇರೊಬ್ಬಳನ್ನ ಮದುವೆಯಾಗಿಬಿಟ್ಟ. ಇನ್ನೇನು ಮಾಡೋದು ಅಂತ ಈಕೆ ಮತ್ತೊಬ್ಬನ ಜೊತೆ ಮದುವೆಯಾದಳು.

ಆದ್ರೆ ಆಕೆಯ ಗಂಡನಿಗೆ ಇವಳ ಮೇಲೆ ವಿಪರೀತ ಅನುಮಾನ. ಒಮ್ಮೆ ಅಂತೂ ಈಕೆ ನನಗೆ ಬೇಡವೇ ಬೇಡ ಅಂತ ಹೇಳಿಬಿಟ್ಟ. ಆವತ್ತು ಹೀಗೆ ಮನೆಯಲ್ಲಿ ಜಗಳವಾಗಿತ್ತು. ಆದ್ರೆ ಅದೇ ದಿನ ಔಷಧಿ ತರುತ್ತೇನೆ ಅಂತ ಮನೆಯಿಂದ ಹೋದವಳು ನಾಪತ್ತೆಯಾಗಿಬಿಟ್ಟಿದ್ದಳು.

ನೆನಪನ್ನ ಸೋಪಾಕಿ ತೊಳ್ಕೊಳ್ಳೋದು ಬಿಟ್ಟು, ಜೀವ ಕಳ್ಕೊಂಡ ವಿವಾಹಿತ ಪ್ರೇಮಿಗಳು!

ಆಗಲೂ ಗಂಡ ಅವಳು ಬೇರೊಬ್ಬನ ಜೊತೆ ಓಡಿ ಹೋಗಿದ್ದಾಳೆ ಅಂತಲೇ ಅಂದುಕೊಂಡಿದ್ದ. ಆದ್ರೆ ಆಕೆ ನಾಪತ್ತೆಯಾಗಿ ನಾಲ್ಕನೇ ದಿನಕ್ಕೆ ಊರಾಚೆ ಹೆಣವಾಗಿ ಸಿಕ್ಕಿದ್ದಳು. ಹಾಗಾದ್ರೆ ಅನುಮಾನ ಗಂಡನಿಂದ ಬೇಸತ್ತೇ ಆ ಹೆಣ್ಣುಮಗಳು ಸಾವನ್ನಪ್ಪಿದ್ಲಾ..? ಅಥವಾ ಈ ಸಾವಿನ ಹಿಂದೆ ಮತ್ತೊಂದು ಕಥೆ ಇದ್ಯಾ..? ಒಬ್ಬ ಸುಂದರ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಸ್ಟೋರಿ.

 

 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more