ಮಂಡ್ಯ:  'ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತೆ' ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಸೆರೆ

ಮಂಡ್ಯ:  'ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತೆ' ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಸೆರೆ

Published : Apr 09, 2020, 07:55 PM ISTUpdated : Apr 09, 2020, 07:57 PM IST

ಚೆಕ್ ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಸೆರೆ/  ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತದೆ  ಎಂದು ಬೆದರಿಕೆ ಹಾಕಿದ್ದರು/ ಮಂಡ್ಯ ಜಿಲ್ಲೆಯ ಘಟನೆ

ಮಂಡ್ಯ(ಏ. 09)  ಕೆಆರ್ ಪೇಟೆ ಚೆಕ್ ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಪತ್ತೆ ಮಾಡಲಾಗಿದೆ. ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತೆ ಎಂದು ಬೆದರಿಕೆ ಹಾಕಿದ್ದವರ ಮೂಲ ಪತ್ತೆ ಮಾಡಲಾಗಿದೆ.

ಜಾಗೃತಿ ಮೂಡಿಸಲು ತಮ್ಮ ಜೀವನದ್ದೇ ಕತೆ ಹೇಳಿದ ಧಾರವಾಡದ ಎಸಿಪಿ ಅನುಷಾ

ಒಂದು ಕಡೆ ಕೊರೋನಾ ಹಾವಳಿ ಒಂದು ಕಡೆ ಇಡೀ ದೇಶ ಮತ್ತು ರಾಜ್ಯವನ್ನು ತಲ್ಲಣ ಮಾಡಿದ್ದರೆ ಇಂಥವರ ಕಾಟ ಸಹ ಹೆಚ್ಚಾಗಿದೆ.  ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೂ ಇಂಥವರ ಹಾವಳಿ ಅಲ್ಲಲ್ಲಿ ಕಾಡುಡುತ್ತಲೇ ಇದೆ.


 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!