Nov 3, 2020, 5:43 PM IST
ಬೆಂಗಳೂರು(ನ. 03) ಸಂಜನಾ ಮತ್ತು ರಾಗಿಣಿಗೆ ಸದ್ಯಕ್ಕಂತೂ ಜೈಲೇ ಗತಿ. ಸಂಜನಾ-ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹಾಗಾದರೆ ನಟಿಮಣಿಯರಿಗೆ ಮುಂದೆ ಇರುವ ದಾರಿಗಳು ಏನು?
ಇನ್ನು ಎರಡು ತಿಂಗಳು ನಟಿಮಣಿಯರಿಗೆ ಜೈಲು ಕಾಯಂ!
ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದಿತ್ಯಾ ಆಳ್ವಾ , ಶಿವಪ್ರಕಾಶ್ ಸೇರಿ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂಬ ಕಾರಣಕ್ಕೆ ಜಾಮೀನು ಅರ್ಜಿ ವಜಾ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಗೆ ಹೋಗಲು ಅವಕಾಶ ಇದ್ದರೂ ಆ ಸಾಧ್ಯತೆ ಬಹಳ ಕಡಿಮೆ ಎಂದೇ ಹೇಳಲಾಗಿದೆ.