ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

Published : Dec 24, 2024, 01:40 PM IST

ಅದು 19 ವರ್ಷದ ಸುಖ ದಾಂಪತ್ಯ. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಬೆಂಗಳೂರು(ಡಿ.24):  ಆತ ಎರಡು ಮೂರು ಲಾರಿಗೆ ಓನರ್.. ಹೆಂಡ್ತಿ, ಎರಡು ಮಕ್ಕಳು.. ಬೆಂಗಳೂರಲ್ಲಿ ಸ್ವಂತ ಮನೆಗಳು.. ಸೂಪರ್ ಡೂಪರ್ ಲೈಫ್ ಹೇ.. ಎಲ್ಲವೂ ಚೆನ್ನಾಗಿತ್ತು.. ಹೆಂಡತಿಯನ್ನು ಚೆನ್ನಾಗಿ ಓದಿಸಿ ಒಳ್ಳೆ ಬದುಕನ್ನು ಕೂಡ ಆತ ಆಕೆಗಾಗಿ ಕೊಟ್ಟಿದ್ದ.. ಆದ್ರೆ ಆಕೆ ಮಾಡಿದ್ದು ಮಾತ್ರ ಎಂಥ ದ್ರೋಹ ಗೊತ್ತಾ..? ಒಳ್ಳೆ ಬದುಕನ್ನು ಕಟ್ಕೊಂಡು ಬಾಳು ನಡೆಸಬೇಕಿದ್ದ ಆಕೆ ಪರಸಂಗಕ್ಕೆ ಬಿದ್ದಿದ್ಳು ಅನ್ನೋದು ಕುಟುಂಬಸ್ಥರ ಆರೋಪ. ಅದು ಕೂಡ ಪ್ರಭಾವಿ ವ್ಯಕ್ತಿಯ ಜೊತೆ. ಇದೇ ಇವತ್ತಿನ ಎಫ್‌ಐಆರ್ 

ಅದು 19 ವರ್ಷದ ಸುಖ ದಾಂಪತ್ಯ.. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು.. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು.. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ.. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಸುಬ್ಬಾ ಸುಬ್ಬಿಗೆ ಕೊನೆಗೂ ಸಿಕ್ತು ಬೇಲ್​​, ಈಗಲಾದ್ರೂ ನಿಲ್ಲುತ್ತಾ ಆಪರೇಷನ್​ ನಾಟಕ?

ರಾವಣನ ರೀತಿಯಲ್ಲಿ ಆ ಸೂಟು ಬೂಟಿನ ವ್ಯಕ್ತಿ ಬಂದ. ಆತನ ಎಂಟ್ರಿ ಆಗಿದ್ದೆ ತಡ. ಸೋಮಶೇಖರ್ ತನ್ನ ಜೀವನದಲ್ಲಿ ಹಂತ ಹಂತವಾಗಿ ಸೋಲೋಕೆ ಶುರುವಾಗಿದ್ದ. ಆ ಸೂಟು ಬೂಟಿನ ವ್ಯಕ್ತಿಯಾದ್ರೂ ಯಾರು..? ಆ ಪ್ರಭಾವಿ ವ್ಯಕ್ತಿಗೂ ಪವಿತ್ರಗೂ, ಸೋಮಶೇಖರ್ ಸಾವಿಗೂ ಏನ್ ಸಂಬಂಧ?. 

ಸೋಮಶೇಖರ್ ನ ಸುಖಸಂಸಾರದಲ್ಲಿ ರಾವಣನಂತೆ ಎಂಟ್ರಿ ಕೊಟ್ಟಿದ್ದು ಬೇರ್ಯಾರು ಅಲ್ಲಾ ಬೆಂಗಳೂರು ವಿವಿಯ ಮಾಜಿ ಉಪಕುಲಪತಿ ಮೈಲಾರಪ್ಪ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಗಂಡ ಸೋಮಶೇಖರ್ ನ ಸಹಾಯದಿಂದ ಎಚುಕೇಷನ್ ಮುಗಿಸಿದ್ದ ಪವಿತ್ರ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡ್ಕೊಂಡಿದ್ದಳಂತೆ. ಅಲ್ಲಿಂದಲೇ ಈಕೆಯ ಅಸಲಿ ಆಟ ಶುರುವಾಯ್ತು. ಇದಕ್ಕೆ ಕುಮ್ಮಕ್ಕಾಗಿ ಇದ್ದಿದ್ದೇ ಮೈಲಾರಪ್ಪ ಅನ್ನೋದು ಸೋಮಶೇಖರ್ ಕುಟುಂಬಸ್ಥರ ಆರೋಪ. ಸೋಮಶೇಖರ್ ಸಾವಿಗೆ ಮೈಲಾರಪ್ಪ ಹೇಗೆ ಕಾರಣ ಅನ್ನೋದನ್ನು ಅವ್ರ ಫ್ಯಾಮಿಲಿಯವ್ರೆ ಹೇಳಿದ್ದಾರೆ.

ಸಮಾಜ ಒಪ್ಪದ ಸಂಬಂಧ ಒಂದಕ್ಕೆ ಒಂದು ಜೀವ ಬಲಿಯಾಗಿದ್ದನ್ನು. ಬದುಕಿನ ಮುಸ್ಸಂಜೆಯಲ್ಲಿ ತಂದೆಗೆ ಆಸರೆ ಯಾಗಬೇಕಿದ್ದ ಮಗನನ್ನು ಕಳೆದುಕೊಂಡು ಆ ಹಿರಿ ಜೀವ ನೋವು ಅನುಭವಿಸುತ್ತಿದ್ರೆ, ಇತ್ತ ಇಬ್ಬರು ಮುದ್ದಾದ ಗಂಡು ಮಕ್ಕಳು ತನ್ನ ತಂದೆ ಇಲ್ಲದೆ ಅನಾಥರಾಗಿದ್ದಾರೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more