ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

Published : Sep 10, 2024, 12:05 PM IST

ಜೈಲೇ ಗತಿ ಅನ್ನೋದನ್ನ ಅರಿತ ದರ್ಶನ್​​​ ಕೇಸ್​ನಿಂದ ತಪ್ಪಿಸಿಕೊಳ್ಲಲು ಇನ್ನಿಲ್ಲದ ಪ್ಲಾನ್​ ಮಾಡಿದ್ದ.. ಆದ್ರೆ ಆ ಪ್ಲಾನ್​ನ ಸೂತ್ರಧಾರನೇ ಪ್ರದೋಶ್​​​ ದರ್ಶನ್​ನಿಂದ 30 ಲಕ್ಷ ಪಡೆದ ಪ್ರದೋಶ್​​ ಸರೆಂಡರ್​​​ ಸ್ಕೆಚ್​ ರೆಡಿ ಮಾಡಿದ.. ಆದ್ರೆ ಎಷ್ಟೇ ಪ್ಲಾನ್​ ಮಾಡಿದ್ರೂ ದರ್ಶನ್​​​ನನ್ನ ಪಾರು ಮಾಡಲು ಸಾಧ್ಯವೇ ಆಗೋದಿಲ್ಲ. 

ಬೆಂಗಳೂರು(ಸೆ.10): ರೇಣುಕಾಸ್ವಾಮಿ ಕೊಲೆಯಾಗಿ 86 ದಿನಗಳ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​​ ಸಲ್ಲಿಸಿದ್ರು.. ಅಂದಿನಿಂದ ಕೇಸ್​ನ ಒಂದೊಂದೇ ಕರಾಳ ಅಧ್ಯಾಯ ಹೊರಬರುತ್ತಾ ಹೊಯ್ತು.. ಇವತ್ತು ಅದೇ ಚಾರ್ಜ್​ಶೀಟ್​​​ನ ಪ್ರತಿ ನಮಗೆ ಸಿಕ್ಕಿದೆ.. ಮೊದಲ ಪುಟದಿಂದ ಕೊನೆಯ ಪೇಜ್​​ವರೆಗೂ ಡಿಗ್ಯಾಂಗ್​​ನ ರಕ್ತಚರಿತ್ರೆಯ ದರ್ಶನ ಮಾಡಿಸುತ್ತಾ ಹೋಗುತ್ತೆ ಈ ಚಾರ್ಜ್​ಶೀಟ್​​.. ಹಾಗಾದ್ರೆ ಆ ಓಷಾರೋಪಣ ಪಟ್ಟಿಯಲ್ಲಿ ಇರೋದೇನು..? ದರ್ಶನ್​ ಆ್ಯಂಡ್​​​ ಗ್ಯಾಂಗ್​​​ ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿಕೊಂಡಿದ್ದೇಗೆ..? ನಂತರ ಶೆಡ್​ನಲ್ಲಿ ಏನೇನ್​​ ಆಯ್ತು..? ಕೊಲೆ ನಡೆದ ನಂತರ ಏಸ್​ನಿಂದ ಬಚಾವಾಗಲು ದರ್ಶನ್​​​ ಪ್ಲಾನ್​ ಹೇಗಿತ್ತು ಅನ್ನೋ ಕಂಪ್ಲೀಟ್​​ ಮಾಹಿತಿ ಇವತ್ತಿನ ಎಫ್​​.ಐ.ಆರ್​​. 

ನೋಡಿದ್ರಲ್ಲಾ ಹೇಗೆ ರೇಣುಕಾಸ್ವಾಮಿಯನ್ನ ಪತ್ತೆ ಮಾಡಿ ಆತನನ್ನ ಚಿತ್ರದುರ್ಗದಿಂದ ಎತ್ತಾಕೊಂಡು ಬಂದು ಶೆಡ್​ನಲ್ಲಿ ಚಿತ್ರಹಿಂಸೆ ಕೊಟ್ಟು ಕೊಂದುಬಿಟ್ರು ಅಂತ.. ಡಿಗ್ಯಾಂಗ್​​​​ನ ಒದೆಗಳನ್ನ ತಾಳಲಾರದೇ ರೇಣುಕಾಸ್ವಾಮಿ ಸತ್ತು ಹೋದ.. ಆದ್ರೆ ನಂತರ ಏನಾಯ್ತು..? ಅವನ ಬಾಡಿಯನ್ನ ಸುಮನಹಳ್ಳಿಯಲ್ಲಿ ಎಸೆದಿದ್ಯಾರು..? ಕೇಸ್​​ನಿಂದ ತಪ್ಪಿಸಿಕೊಳ್ಳಲು ದರ್ಶನ್​ ಮಾಡಿದ ಪ್ಲಾನ್​ ಎಂಥದ್ದು..? ನಂತರ ಇವರೆಲ್ಲಾ ಸಿಕ್ಕಿಹಾಕಿಕೊಂಡಿದ್ದೇಗೆ..? ದರ್ಶನ್​ ಮತ್ತು ಪವಿತ್ರಾ ಮನೆಗೆ ಹೋಗ್ತಿದ್ದಂತೆ ಅವರಿಗೆ ರೇಣುಕಾಸ್ವಾಮಿ ಕೊಲೆಯ ಸುದ್ದಿ ಬಂದಿತ್ತು... ಇನ್ನೂ ಜೈಲೇ ಗತಿ ಅನ್ನೋದನ್ನ ಅರಿತ ದರ್ಶನ್​​​ ಕೇಸ್​ನಿಂದ ತಪ್ಪಿಸಿಕೊಳ್ಲಲು ಇನ್ನಿಲ್ಲದ ಪ್ಲಾನ್​ ಮಾಡಿದ್ದ.. ಆದ್ರೆ ಆ ಪ್ಲಾನ್​ನ ಸೂತ್ರಧಾರನೇ ಪ್ರದೋಶ್​​​ ದರ್ಶನ್​ನಿಂದ 30 ಲಕ್ಷ ಪಡೆದ ಪ್ರದೋಶ್​​ ಸರೆಂಡರ್​​​ ಸ್ಕೆಚ್​ ರೆಡಿ ಮಾಡಿದ.. ಆದ್ರೆ ಎಷ್ಟೇ ಪ್ಲಾನ್​ ಮಾಡಿದ್ರೂ ದರ್ಶನ್​​​ನನ್ನ ಪಾರು ಮಾಡಲು ಸಾಧ್ಯವೇ ಆಗೋದಿಲ್ಲ. 

ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

3991 ಪುಟಗಳ ಚಾರ್ಜ್​ಶೀಟ್​​ ಡಿಗ್ಯಾಂಗ್​ಗೆ ಥಂಡಾ ಹೊಡೆಸಿರೋದಂತೂ ಸುಳ್ಳಲ್ಲ.. ಒಂದು ವೇಳೆ ನಾವು ಸ್ವ ಇಚ್ಛಾ ಹೇಳಿಕೆ ಕೊಟ್ಟೇ ಇಲ್ಲ.. ಪೊಲೀಸರು ಬೆದರಿಸಿ ಸೈನ್​ ಹಾಕಿಸಿಕೊಂಡ್ರೂ ಪೊಲೀಸರು ಕಲೆಹಾಕಿರೋ 231 ಸಾಕ್ಷಿಗಳು ಡಿಗ್ಯಾಂಗ್​​​ ಅನ್ನ ಜೈಲು ಹಕ್ಕಿಗಳನ್ನಾಗಿ ಮಾಡೋದು ಗ್ಯಾರೆಂಟಿ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more