Sep 16, 2024, 4:39 PM IST
ಅದು ಶ್ರೀಮಂತ ಕುಟುಂಬ. ಲಕ್ಷ ಲಕ್ಷ ಬಾಡಿಗೆಯಿಂದಲೇ ಬರ್ತಿತ್ತು. ಹೆಂಡತಿಯೇ ಎಲ್ಲದಕ್ಕೂ ಬಾಸ್. ಗಂಡನಿಗೆ ವ್ಯವಹಾರ ಜ್ಞಾನ ಕಡಿಮೆ ಹೀಗಾಗಿಯೇ ಹೆಂಡತಿಯೇ ಎಲ್ಲಾ ವ್ಯವಹಾರವನ್ನ ನೋಡಿಕೊಳ್ತಿದ್ದಳು. ಇದ್ದಿದ್ದು ಇಬ್ಬರು ಹೆಣ್ಣುಮಕ್ಕಳು. ಇಬ್ಬರಿಗೂ ಮದುವೆ ಮಾಡಿ ಮೊದಲ ಮಗಳ ಮನೆಯಲ್ಲಿ ಆರಾಮಾಗಿ ಜೀವನ ಕಳೆಯುತ್ತಿದ್ದಳು.
ಆದ್ರೆ ಆವತ್ತು ಇದ್ದಕ್ಕಿದ್ದಂತೆ ಆ ತಾಯಿ ಮನೆಯಲ್ಲಿ ಕುಸಿದು ಬಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ. ಡಾಕ್ಟರ್, ಬ್ರಾಟ್ ಡೆಡ್ ಅಂದ್ರು. ಅಷ್ಟೇ ಅಲ್ಲ ಆ ತಾಯಿಯ ಸಾವು ಅಸಹಜ ಸಾವು. ಅವಳನ್ನ ಮರ್ಡರ್ ಮಾಡಿರಬಹುದು ಅಂತ ಅನುಮಾನಿಸಿ ಪೊಲೀಸರನ್ನ ಕರೆಸಿದ್ರು. ಹಾಗಾದ್ರೆ ಆ ತಾಯಿಯದ್ದು ಮರ್ಡರಾ..? ಅವಳನ್ನ ಕೊಂದಿದ್ಯಾರು? ಒಂದು ಮಹಿಳೆಯ ಮರ್ಡರ್ ಮಿಸ್ಟರಿ ವಿವರಿಸ್ತೀವಿ ನೋಡಿ.