ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

Published : Mar 21, 2024, 05:42 PM IST

ಮಕ್ಕಳ ಕತ್ತು ಸೀಳಿ ಕೊಂದವನು ಎನ್‌ಕೌಂಟರ್‌ಗೆ ಬಲಿ..!
ಯೋಗಿ ರಾಜ್ಯದಲ್ಲಿ ಕ್ರಿಮಿನಲ್‌ಗಳಿಗೆ ಕಂಡಲ್ಲಿ ಗುಂಡು ..!
ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..?
 

ಆ ರಾಜ್ಯವೇ ಹಾಗೆ. ಯಾವ ಕ್ರಿಮಿನಲ್‌ಗಳು ಅಲ್ಲಿ ಬಾಲ ಬಿಚ್ಚಂಗಿಲ್ಲ. ಒಂದು ವೇಳೆ ಬಾಲ ಬಿಚ್ಚಿದ್ರೂ ಅದನ್ನ ಕಟ್ ಮಾಡಿಬಿಡ್ತಾರೆ ಆ ರಾಜ್ಯದ ದೊರೆ. ನಾವು ಮಾತನ್ನಾಡ್ತಿರೋದು ಉತ್ತರ ಪ್ರದೇಶದ(Uttar Pradesh) ಬಗ್ಗೆ. ಯೋಗಿ ಆದಿತ್ಯನಾಥ್(Yogi Adityanath) ಅಲ್ಲಿನ ಸಿಎಂ ಆದ ಮೇಲೆ ಗೂಂಡ ರಾಜ್ಯವಾಗಿದ್ದಿದ್ದು ರಾಮ ರಾಜ್ಯವಾಗುವತ್ತ ದಾಪುಗಾಲು ಇಡುತ್ತಿದೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ನಿನ್ನೆಯ ಎನ್‌ಕೌಂಟರ್‌. ಇಬ್ಬರು ಮಕ್ಕಳ ಕತ್ತು ಸೀಳಿದ್ದವನನ್ನ ಕೆಲವೇ ಗಂಟೆಗಳಲ್ಲಿ ಎನ್‌ಕೌಂಟರ್ (Encounter) ಮಾಡಲಾಗಿದೆ. ಹೆಂಡತಿಗೆ ಡೆಲವರಿ ಇದೆ ಅಂತ ಸಾಲ ಕೇಳಿಕೊಂಡು ಬಂದವನು ಅಲ್ಲಿ ಎರಡು ಹೆಣಗಳನ್ನ ಹಾಕಿಬಿಟ್ಟಿದ್ದ. ಆದ್ರೆ ಅದೇಗೋ ಮತ್ತೊಂದು ಮಗು ಅವನ ಕೈಯಿಂದ ತಪ್ಪಿಸಿಕೊಂಡು ಇವತ್ತು ಜೀವಂತವಾಗಿ ಉಳಿದಿದೆ. ಸಾಜೀದ್ ಇಬ್ಬರು ಮಕ್ಕಳನ್ನ ಕೊಂದ ವಿಷಯ ತಿಳಿದ ತಾಯಿ ಭಯದಿಂದಲೇ ಮಹಡಿ ಮೇಲೆ ಬರಲು ಹೊರಡುತ್ತಾಳೆ. ಆದ್ರೆ ಅಷ್ಟರಲ್ಲೇ ಸಾಜಿದ್ ಅಲ್ಲಿಂದ ಎಸ್ಕೇಪ್ ಆಗಲು ಮುಂದಾಗ್ತಾನೆ. ಆದ್ರೆ ಅಷ್ಟರಲ್ಲೇ ಅಕ್ಕಪಕ್ಕದ ಜನರೆಲ್ಲಾ ಸೇರಿಕೊಳ್ತಾರೆ. ಸಾಜೀದ್‌ನನ್ನ ಅಟ್ಟಾಡಿಸುತ್ತಾರೆ. ಆದ್ರೆ ಆತ ಅವರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗ್ತಾನೆ. ಇನ್ನೂ ತನಿಖೆ ನಡೆಸೋ ಪೊಲೀಸರು(Police) ಕೆಲವೇ ಗಂಟೆಗಳಲ್ಲಿ ಹಂತಕನನ್ನ ಪತ್ತೆ ಹಚ್ಚುತ್ತಾರೆ.. ಆದ್ರೆ ಬಂಧಿಸಲು ಹೋದಾಗ ಸಾಜಿದ್ ರಿಟರ್ನ್ ಫೈರ್ ಮಾಡ್ತಾನೆ. ವಿಧಿ ಇಲ್ಲದೇ ಪೊಲೀಸರು ಅವನ ಕಥೆಯನ್ನೇ ಮುಗಿಸಿಬಿಡ್ತಾರೆ.

ಇದನ್ನೂ ವೀಕ್ಷಿಸಿ:  Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more