Gadag Crime: B.A.M.S ಡಾಕ್ಟರ್ ಡೆತ್ ನೋಟ್ ಸೀಕ್ರೆಟ್..! ವೈದ್ಯ ಬರೆದ ಡೈರಿಯಲ್ಲಿತ್ತು ಪ್ರಭಾವಿಗಳ ಹೆಸರು..!

Gadag Crime: B.A.M.S ಡಾಕ್ಟರ್ ಡೆತ್ ನೋಟ್ ಸೀಕ್ರೆಟ್..! ವೈದ್ಯ ಬರೆದ ಡೈರಿಯಲ್ಲಿತ್ತು ಪ್ರಭಾವಿಗಳ ಹೆಸರು..!

Published : Feb 16, 2024, 06:25 PM ISTUpdated : Feb 16, 2024, 06:26 PM IST

B.A.M.S ಡಾಕ್ಟರ್‌ಗೆ ಉಸುಕಿನ ವ್ಯಾಪಾರ..!
ಡಾಕ್ಟರ್ ಶವ ಕುಣಿಕೆಯಲ್ಲಿ ನೇತಾಡ್ತಿತ್ತು..!
ಡೆತ್ ನೋಟ್ನ ಕೊನೇ ಪುಟದಲ್ಲಿತ್ತು ಕಾರಣ..!

ಆತನದ್ದು ಮುದ್ದಾದ ಸಂಸಾರ. ಜೀವನ ನಡೆಸಲು ವೈದ್ಯವೃತ್ತಿ. ಊರಿನಲ್ಲಿ ದೊಡ್ಡ ಹೆಸರು ಕೂಡ ಇತ್ತು. ಡಾಕ್ಟರ್ ಸಾಹೇಬರು ಅಂದ್ರೆ ಆ ಊರಿನವರಿಗೆ ಬೆಟ್ಟದಷ್ಟು ಗೌರವ. ರಾಜಕೀಯ ಹಿನ್ನೆಲೆ ಇರೋ ಕುಟುಂಬದಿಂದ ಬಂದವರಾಗಿದ್ರಿಂದ ರಾಜಕೀಯ ನಂಟು ಕೂಡ ಇತ್ತು. ಹಣ, ಹೆಸರು ಪೊಲಿಟಿಕಲ್ ಪವರ್ ಇದ್ರೂ ಸೈಡ್ ಬಿಸಿನೆಸ್ ಅಂತಾ ಮರುಳು ವ್ಯಾಪಾರ(Sand business) ಮಾಡೋದಕ್ಕೆ ಆ ವೈದ್ಯ  ಮುಂದಾಗಿದ್ರು. ಅದೇ ವ್ಯಾಪಾರ ವ್ಯವಹಾರದ ಟೆನ್ಷನ್ ಅವರನ್ನ  ಬಲಿ ಪಡೆದಿದೆ. ವೈದ್ಯರಾಗಿದ್ದ ಶಶಿಧರ್ ಹಟ್ಟಿಯವ್ರು ಮರಳು ವ್ಯಾಪಾರಕ್ಕೆ ಕೈ ಹಾಕ್ತಾರೆ. ಆದ್ರೆ ತನ್ನ ಪಾಟ್ನರ್ನಿಂದ ಒತ್ತಡ ಹೆಚ್ಚಾಗುತ್ತಲೇ ಡೆತ್ನೋಟ್(DeatNote) ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ(Suicide) ಶರಣಾದ ಡಾಕ್ಟರ್ ಶಶಿಧರ್ ತಮ್ಮ ಸಾವಿಗೆ ಧನದಾಹಿ ಶರಣಗೌಡರೇ ಕಾರಣ ಅಂತ ಬರೆದಿದ್ದಾರೆ. ಶಶಿಧರ್ ವ್ಯಾಪಾರ, ವೈದ್ಯಕೀಯ ವೃತ್ತಿ ಜೊತೆಗೆ ಮುದ್ದಾದ ಕುಟುಂಬ ಹೊಂದಿದ್ರು. ಸಾಯೋದಕ್ಕೂ ಮುನ್ನ ಶಶಿಧರ್ ತಮ್ಮ ಮಕ್ಕಳ ಬಗ್ಗೆ ಯೋಚ್ನೆ ಮಾಡ್ಬೇಕಿತ್ತು. ವ್ಯಾಪಾರ ವ್ಯವಹಾರದ ಆಚೆ ಏನೂ ಅರಿಯದ ಮಕ್ಕಳು ತಂದೆ ಪ್ರೀತಿಯಿಂದ ವಂಚಿತವಾಗುವಂತಾಗಿದೆ, ಜೀವನದಲ್ಲಿ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಅಲ್ಲ.

ಇದನ್ನೂ ವೀಕ್ಷಿಸಿ:  Karnataka Budget : ಅತಿ ಹೆಚ್ಚು ಸಾಲ ಮಾಡಿರುವುದೇ ಸಿದ್ದರಾಮಯ್ಯ ಬಜೆಟ್ ದಾಖಲೆ: ಬಸವರಾಜ ಬೊಮ್ಮಾಯಿ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more