ಬಾಮೈದುನನ ಲವ್ ಸ್ಟೋರಿಗೆ ಎಂಟ್ರಿ ಆಗಿದ್ದಕ್ಕೇ ಮರ್ಡರ್? ತನಿಖೆಯಲ್ಲಿ ಬಯಲಾಗಿತ್ತು ಅಸಲಿ ಸತ್ಯ!

ಬಾಮೈದುನನ ಲವ್ ಸ್ಟೋರಿಗೆ ಎಂಟ್ರಿ ಆಗಿದ್ದಕ್ಕೇ ಮರ್ಡರ್? ತನಿಖೆಯಲ್ಲಿ ಬಯಲಾಗಿತ್ತು ಅಸಲಿ ಸತ್ಯ!

Published : May 05, 2022, 12:45 AM IST

ಅವನೊಬ್ಬ ರೌಡಿ ಶೀಟರ್... ಇಡೀ ಏರಿಯಾದಲ್ಲೇ ಇವನ ಹವಾ ಜೋರಾಗಿತ್ತು. ಆತ ಫೀಲ್ಡ್ ಗೆ ಇಳಿದ್ರೆ ವಿಕೆಟ್ ಬೀಳೋದು ಗ್ಯಾರೆಂಟಿ. ಅಷ್ಟರ ಮಟ್ಟಿಗೆ ರೌಡಿಸಂನಲ್ಲಿ ಖದರ್ ಉಳಿಸಿಕೊಂಡಿದ್ದ. ಆದ್ರೆ ಲಾಂಗ್ ಹಿಡಿದೋರು ಅದರಲ್ಲೇ ಮಣ್ಣಾಗ್ತಾರೆ ಅನ್ನೋ ಮಾತಿದೆ. ಈ ರೌಡಿನೂ ಅಷ್ಟೇ ಅದೇ ಲಾಂಗ್ನಿಂದ ಮರ್ಡರ್ ಅಗಿಬಿಟ್ಟ. ಆದ್ರೆ ಈತನ ಅಂತ್ಯಕ್ಕೆ ಕಾರಣವಾಗಿದ್ದು ಒಂದು ಲವ್ ಸ್ಟೋರಿ.

ಬೆಂಗಳೂರು (ಮೇ.4): ಅವತ್ತು ಮಹೇಂದ್ರನನ್ನ (mahendra) ಮುಗಿಸಲೇ ಬೇಕು ಅಂತ ಆ ಟೀಂ ನಿರ್ಧರಿಸಿತ್ತು, ಅದರಂತೆ ಅವನನ್ನ ಕ್ಲೀನಾಗಿ ಫಿನಿಶ್ ಮಾಡಿ ಪೊಲೀಸರೆದುರು (Police) ನಿಂತಿದ್ರು. ಆದ್ರೆ ಮಹೇಂದ್ರ ನಿಜಕ್ಕೂ ಕೊಲೆಯಾಗಿದ್ದು ಯಾವ ಕಾರಣಕ್ಕೆ..? ಅಂತ ಹುಡುಕಿದ್ರೆ ಸಿಕ್ಕಿದ್ದು ಒಂದು ಲವ್ ಕಹಾನಿ.

ಆಂಜನೇಯ ದೇವಸ್ಥಾನದ (Anjaneya Temple) ಎದುರು ಬರ್ಬರವಾಗಿ ಕೊಲೆ ಮಾಡಿದ್ದ ಗ್ಯಾಂಗ್ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಆದ್ರೆ ಯಾಕೀಗೆ ಮಾಡಿದ್ರು ಅಂತ ಮಹೇಂದ್ರನ ಫ್ಯಾಮಿಲಿಯವರನ್ನ ಕೇಳಿದ್ರೆ ಅವರು ಹೇಳಿದ್ದು ಒಂದು ಲವ್ ಸ್ಟೋರಿಯನ್ನ. ಅವತ್ತು ಮಹೇಂದ್ರ  ತನ್ನ ಬಾಮೈದನ ಪ್ರೀತಿಯ ವಿಷ್ಯಕ್ಕೆ ಮಾಡಿಕೊಂಡ ಒಂದು ತಕರಾರಿನಿಂದ ಇವತ್ತು ಅವನ ಮೇಲೆ ಅಟ್ಯಾಕ್ ಆಗಿತ್ತು ಅಂತ ಹೇಳ್ತಿದ್ದಾರೆ.

3 ವರ್ಷಗಳ ಹಿಂದಿನ ಸೇಡು, ಎಮ್ಮೆಕೆರೆ ಗ್ರೌಂಡ್‌ನಲ್ಲಿ ಶತೃಗಳಿಂದ ರೌಡಿಶೀಟರ್ ಲಾಕ್, ಸಿನಿಮೀಯ ಮರ್ಡರ್

ಮಹೆಂದ್ರ ಒಳ್ಳೆಯವನ್ನಾಗಿ ಬದುಕೋ ಮನಸ್ಸು ಮಾಡಿದ್ನಾ ಇಲ್ವಾ ಅನ್ನೋದು ಆ ದೇವರಿಗೇ ಗೊತ್ತು. ಆದ್ರೆ ಪ್ರೀತಿಯ ವಿಷ್ಯಕ್ಕೇ ಮರ್ಡರ್ ಅಗಿದೆ ಅಂತ ಮಹೇಂದ್ರ ಫ್ಯಾಮಿಲಿ ಹೇಳ್ತಿದೆ. ಆದ್ರೆ ತನಿಖೆ ನಡೆಸುತ್ತಿರುವ ಪೊಲೀಸರು ಹೇಳ್ತಿರೋದೇ ಬೇರೆ. ಅಷ್ಟಕ್ಕೂ ತನಿಖೆ ನಡೆಸುತ್ತಿರೋ ಪೊಲೀಸರು ಹೇಳಿದ್ದೇನು..? 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more