Dec 20, 2022, 5:23 PM IST
ಅದು ಬೆಂಗಳೂರಿನ ಹೈಫೈ ಏರಿಯಾ. ಎಷ್ಟರ ಮಟ್ಟಿಗೆ ಅಂದ್ರೆ ಡಾಲರ್ಸ್ ಕಾಲನಿಗೇ ಪೈಪೋಟಿ ಕೊಡುವ ಏರಿಯಾ. ದುಡ್ಡಿರೋರೇ ಹೆಚ್ಚಾಗಿ ನೆಲಸಿರುವ ಏರಿಯಾ ಅದು. ಇಂಥಹ ಏರಿಯಾದಲ್ಲಿ ಒಂದು ಭವ್ಯ ಬಂಗಲೆ. ಆಂಧ್ರ ಮೂಲದ ಉದ್ಯಮಿಯ ಬಂಗಲೆ ಅದು. ಆ ಐಷರಾಮಿ ಬಂಗಲೆಯಲ್ಲಿ ಅವತ್ತು ಎರಡು ಶವಗಳು ಸಿಕ್ಕಿದ್ವು. ಇನ್ನೂ ಆ ಎರಡು ಶವಗಳು ಆ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದವರದ್ದೇ ಆಗಿತ್ತು. ಇದೇ ಡಬಲ್ ಮರ್ಡರ್ ಕೇಸ್ ಬೆನ್ನುಬಿದ್ದ ಪೊಲೀಸರಿಗೆ ಕ್ಷಣಕ್ಷಣಕ್ಕೂ ಟ್ವಿಸ್ಟ್'ಗಳು ಸಿಗ್ತಾ ಹೋದ್ವು. ಅಷ್ಟಕ್ಕೂ ಬಂಗಲೆಯಲ್ಲಿ ಆದ ಡಬಲ್ ಮರ್ಡರ್ ಹಿಂದಿನ ಕಹನಿ ಮತ್ತು ಆ ಕೇಸ್'ನ ತನಿಖೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.