ಸ್ಯಾಂಟ್ರೋ ರವಿಯ ಬಂಧನದ ನಂತರ ಆಗಿದ್ದೇನು?: ಇಲ್ಲಿದೆ ಡಿಟೇಲ್ಸ್

ಸ್ಯಾಂಟ್ರೋ ರವಿಯ ಬಂಧನದ ನಂತರ ಆಗಿದ್ದೇನು?: ಇಲ್ಲಿದೆ ಡಿಟೇಲ್ಸ್

Published : Jan 15, 2023, 04:00 PM IST

ರಾಜ್ಯ ರಾಜಕೀಯವನ್ನೇ ಎರಡು ವಾರಗಳ ಕಾಲ ಶೇಕ್ ಮಾಡಿದ್ದ ಸ್ಯಾಂಟ್ರೋ ರವಿಯ ಬಂಧನವಾಗಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
 

ಎಡಿಜಿಪಿ ಅಲೋಕ್ ಕುಮಾರ್ ಪ್ರೆಸ್ ಮೀಟ್ ಮಾಡಿ ಸ್ಯಾಂಟ್ರೋ ರವಿ ತಗ್ಲಾಕಿಕೊಂಡ ಅಂತ ಹೇಳೋವರೆಗೂ, ಒಂದೊಂದೇ ಡ್ರಾಮಗಳು ನಡೆದು ಹೋಗಿದ್ದವು. ಆದ್ರೆ ಯಾವಾಗ ಆ ಪಿಂಪ್ ಸಿಕ್ಕಿಹಾಕಿಕೊಂಡನೋ ನಂತರ ಮತ್ತೊಂದು ಡ್ರಾಮಾ ಶುರುವಾಗಿದೆ. ಅತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಒಂದು ಬಾಂಬ್ ಹಾಕಿದ್ರೆ ಇವತ್ತು ಮತ್ತೊಂದು ಬಾಂಬ್ ಹಾಕಿದ್ರು. ಇನ್ನೂ ಈ ಸ್ಯಾಂಟ್ರೋ ರವಿಯನ್ನು ಅಹ್ಮದಾಬಾದ್'ನಿಂದ ಎತ್ತಾಕೊಂಡು ಮೈಸೂರಿಗೆ ಬಂದಿರುವ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ. ಹಾಗಾದ್ರೆ ಸ್ಯಾಂಟ್ರೋ ರವಿ ತಗ್ಲಾಕಿಕೊಂಡ ನಂತರ ಏನೇನಾಯ್ತು ಅನ್ನೋದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಪ್ರೇಯಸಿ ಎಂದು ವಿದ್ಯಾರ್ಥಿನಿಗೆ ಹಲ್ಲೆ: ಪೋಲಿಗೆ ಬಿತ್ತು ಗೂಸಾ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more