ಯುವತಿಗೆ ಮೋಸ ಮಾಡಿದನಾ ಎಂಪಿ ಮಗ..? ಕೇಸ್ ದಾಖಲಾಗ್ತಿದ್ದಂತೆ ರಂಗನಾಥ್ ನಾಪತ್ತೆ..!

ಯುವತಿಗೆ ಮೋಸ ಮಾಡಿದನಾ ಎಂಪಿ ಮಗ..? ಕೇಸ್ ದಾಖಲಾಗ್ತಿದ್ದಂತೆ ರಂಗನಾಥ್ ನಾಪತ್ತೆ..!

Published : Nov 18, 2023, 02:11 PM IST

ಏನ್ ಬೇಕಾದ್ರೂ ಮಾಡಿಕೋ ಅಂದರು ಸಂಸದರು..!
ಎಲೆಕ್ಷನ್ ಹೊತ್ತಲ್ಲಿ ಸಂಸದರ ಕುಟುಂಬಕ್ಕೆ ಶಾಕ್..!
ಯುವತಿ ವಿರುದ್ಧ ರಂಗನಾಥ್ರಿಂದ ಪ್ರತಿ ದೂರು..!

ಅವನು ಬಿಜೆಪಿ ಸಂಸದನ ಮಗ. ಆದ್ರೆ ಆತ ರಾಜಕೀಯ ಬಿಟ್ಟು ಮಕ್ಕಳಿಗೆ ಪಾಠ ಮಾಡೋ ವೃತ್ತಿಯನ್ನ ಆಯ್ದುಕೊಂಡಿದ್ದ.ಕಾಲೇಜಿನಲ್ಲಿ ಲಕ್ಚೆರ್ ಆಗಿದ್ದ ಆತ ನೂರಾರು ಮಕ್ಕಳಿಗೆ ದಾರಿ ತೋರಿಸೋ ಕೆಲಸ ಮಾಡ್ತಿದ್ದ. ಆದ್ರೆ ಅಂತವನ ಮೇಲೆ ಒಂದು ಆರೋಪ ಬಂದಿದೆ. ಒಬ್ಬ ಯುವತಿಯನ್ನ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಿಕೊಂಡು ನಂತರ ಆಕೆಗೆ ಮೋಸ ಮಾಡಿದ್ದಾನೆ ಅನ್ನೋ ಆರೋಪ ಸದ್ಯ ಸಂಸದನ ಮಗನ(MP Son) ಮೇಲೆ ಕೇಳಿ ಬಂದಿದೆ. ಸದ್ಯ ರಂಗನಾಥ್ ಎಲ್ಲಿದ್ದಾರೋ ಗೊತ್ತಿಲ್ಲ. ಮನೆಗೆ ಬೀಗ ಹಾಕಿದ್ರೆ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಆದ್ರೆ ಪೊಲೀಸರು ಮಾತ್ರ ರಂಗನಾಥ್ರವರಿಗೆ(Ranganath) ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಟ್ಟಿದ್ದಾರೆ. ಎಲೆಕ್ಷನ್ ಇನ್ನೂ 5 ತಿಂಗಳಿರುವಾಗ ದೇವೇಂದ್ರಪ್ಪರಿಗೆ(Devendrappa) ಈ ರೀತಿಯ ಒಂದು ಪ್ರಚಾರ ಅವಶ್ಯಕತೆ ಇರಲಿಲ್ಲ. ಇನ್ನೂ ಇದೇ ಕೇಸ್ ಬಗ್ಗೆ ಸ್ವತಃ ಅವರನ್ನೇ ಮಾತನ್ನಾಡಿಸಿದಾಗ ಅವರು ಹೇಳೀದ್ದು ನನಗೇನು ಗೊತ್ತಿಲ್ಲ ನನ್ನನ್ನ ರಾಜಕಿಯವಾಗಿ ಮುಗಿಸಲೆಂದೇ ಒಂದು ಟೀಂ ವರ್ಕ್ ಮಾಡ್ತಿರಬಹುದು ಅಂದುಬಿಟ್ರು.ಇನ್ನೂ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಸಂತ್ರಸ್ತ ಮಹಿಳೆ ಮತ್ತು ರಂಗನಾಥ್ ಇಬ್ಬರಿಗೂ ನೋಟೀಸ್ ನೀಡಿದ್ದಾರೆ. ಪೊಲೀಸರು ವಿಚಾರಣೆಯನ್ನ ಆರಂಭಿಸಿದ್ದಾರೆ.ನಿಜಕ್ಕೂ ರಂಗನಾಥ್ ಆ ಮಹಿಳೆಗೆ ಅನ್ಯಾಯ ಮಾಡಿದ್ರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಇಲ್ಲ ಅವರೇ ಆರೋಪ ಮಾಡುವಂತೆ ಮಹಿಳೆಯೇ ಅವರನ್ನ ಹನಿ ಟ್ರ್ಯಾಪ್ ಮಾಡಿದ್ರೆ ಆಕೆಯನ್ನ ಅರೆಸ್ಟ್ ಮಾಡಲಿ. 

ಇದನ್ನೂ ವೀಕ್ಷಿಸಿ:  ರಾಜ್ಯ ರಾಜಧಾನಿಯಲ್ಲೂ ಕರಾವಳಿಯ ಕ್ರೀಡೆಯ ಕಂಪು..! ಪುನೀತ್-ರಾಜ್ ಹೆಸರಲ್ಲಿ ನಡೆಯುತ್ತೆ ಅದ್ಧೂರಿ ಕಂಬಳ..!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!