ಕಳಚಿ ಬಿತ್ತು ಹೋರಾಟಗಾರ್ತಿಯ ಮುಖವಾಡ: ಸಲೂನ್‌ನಲ್ಲಿ ರೆಡಿಯಾಗಿತ್ತು ಆಕೆಯ ಮಾಸ್ಟರ್ ಪ್ಲಾನ್!

ಕಳಚಿ ಬಿತ್ತು ಹೋರಾಟಗಾರ್ತಿಯ ಮುಖವಾಡ: ಸಲೂನ್‌ನಲ್ಲಿ ರೆಡಿಯಾಗಿತ್ತು ಆಕೆಯ ಮಾಸ್ಟರ್ ಪ್ಲಾನ್!

Published : Sep 14, 2023, 02:57 PM IST

ಬಿಜೆಪಿ ಟಿಕೆಟ್ ಕೊಡುಸ್ತೀನಿ ಅಂದು ನಾಮ ಹಾಕಿದ  ಚೈತ್ರಾ!
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ..!
ಹೇಗೆ ಸಿದ್ಧವಾಗಿತ್ತು.? ಹೇಗಿತ್ತು..?  ಚೈತ್ರಾ ಮಾಸ್ಟರ್ ಪ್ಲಾನ್?

ಚೈತ್ರಾ ಕುಂದಾಪುರ.. ಕಳೆದ ಐದಾರು ವರ್ಷಗಳಿಂದ ರಾಜ್ಯದಲ್ಲಿ ಮೆಲ್ಲಮೆಲ್ಲಗೆ ಸದ್ದಾಗೋಕೆ ಶುರುವಾದ ಹೆಸರಿದು. ನೋಡನೋಡ್ತಿದ್ದ ಹಾಗೆ, ಧಾರ್ಮಿಕ ಕಾರ್ಯಕ್ರಮಗಳಾಗ್ತಾ ಇದಾವೆ ಅಂದ್ರೆ, ಅಲ್ಲಿನ ವೇದಿಕೆ ಮೇಲೆ ನಿಂತು ಭಾಷಣ ಮಾಡೋಕೆ ನಿಂತಿದ್ರು. ಹಿಂದೂ ಧರ್ಮದ ಬಗ್ಗೆ ಮಾತಾಡ್ತಾ ಮಾತಾಡ್ತಾ, ಹಿಂದೂ ನಾಯಕಿಯೇ ಆಗೋದ್ರು. ಜನ ಅವತ್ತೇ ಎಚ್ಚರಗೊಂಡಿದ್ದಿದ್ರೆ, ಹೀಗೆ ಬಿಟ್ಟಿ ಮಾತಾಡೋರನ್ನ ಕಟ್ಟಿಹಾಕೋಕೆ ಸಾಧ್ಯವಿತ್ತೋ ಏನೋ. ಆದ್ರೆ, ಇಂಥವರಿಗೆ ಸಿಕ್ಕ ಇಮೇಜೂ, ಬೂಮೂ ಇವತ್ತು, ಸಮಾಜದಲ್ಲಿ ಏನೇನಲ್ಲಾ ಅನಾಹುತಕ್ಕೆ ಕಾರಣವಾಗ್ಬೋದು ಅನ್ನೋಕೆ ಈಗೊಂದು ಎಕ್ಸಾಂಪಲ್ ಸಿಕ್ಕಂತಾಗಿದೆ. ತಾನೇ ಹಿಂದೂ ಲೀಡರ್ ಅನ್ನೋ ಸೋಗಿನಲ್ಲಿದ್ದ ಚೈತ್ರಾ ಕುಂದಾಪುರ(Chaitra Kundapur) ಮುಖವಾಡ ಈಗ ಬಯಲಾಗಿದೆ. ಕೋಟಿ ಕೋಟಿ ಹಣ ಪೀಕಿದ ಕೇಸಲ್ಲಿ, ವಿಲವಿಲ ಒದ್ದಾಡೋ ಹಾಗಾಗಿದೆ. ಚೈತ್ರಾ ಕುಂದಾಪುರ ನಾಲ್ವರು ಹುಡುಗರ  ಟೀಂ ಒಂದನ್ನ ಕಟ್ಟಿಕೊಂಡು  5 ಕೋಟಿ ಪಂಗನಾಮ ಹಾಕೋಕೆ  ಮುಂದಾಗಿದ್ರು. ಈಗ ಅದೇ ಕೇಸ್ ಸಿಸಿಬಿ ಅಧಿಕಾರಿಗಳಿಂದ(CCB officials) ತನಿಖೆಗೊಳಗಾಗಿದೆ. ಹಿಂದೂ ನಾಯಕಿ ಚೈತ್ರಾ ಕುಂದಾಪುರನಾ ಸಿಸಿಬಿ ವಶಕ್ಕೆ ಪಡೆದಿದೆ. ಒಂದೊಂದು ವಿಚಾರ ಬಯಲಾದಾಗ್ಲೂ ಒಂದೊಂದು ವಿಸ್ಫೋಟನಕಾರಿ ಸಂಗತಿಗಳು ಆಚೆ ಬರ್ತಿದ್ದಾವೆ.

ಇದನ್ನೂ ವೀಕ್ಷಿಸಿ:  ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more