CCB ಪಾಲಿಗೆ ಕಗ್ಗಂಟಾದ ಶಂಕಿತ ಉಗ್ರ ಅಖ್ತರ್: ಟೆಕ್ನಿಕಲ್‌ ಎವಿಡೆನ್ಸ್ ಕಲೆಹಾಕಲು ಹರಸಾಹಸ

CCB ಪಾಲಿಗೆ ಕಗ್ಗಂಟಾದ ಶಂಕಿತ ಉಗ್ರ ಅಖ್ತರ್: ಟೆಕ್ನಿಕಲ್‌ ಎವಿಡೆನ್ಸ್ ಕಲೆಹಾಕಲು ಹರಸಾಹಸ

Published : Aug 14, 2022, 11:17 AM ISTUpdated : Aug 14, 2022, 11:36 AM IST

ಟೆಕ್ನಿಕಲ್‌ ಎವಿಡೆನ್ಸ್‌ ಕಲೆಹಾಕಲಾಗದೆ ಸಿಸಿಬಿ ಟೀಂ ಸುಸ್ತಾಗಿದೆ. ಬಂಧಿತ ಉಗ್ರ ಅಖ್ತರ್‌ನ ಮೊಬೈಲ್‌ಗಳ ರಿಟ್ರೀವ್‌ಗೆ ಯತ್ನ ನಡೆಸಿದ ಸಿಸಿಬಿ ಪೊಲೀಸರು 

ಬೆಂಗಳೂರು(ಆ.14):  ಶಂಕಿತ ಉಗ್ರ ಅಖ್ತರ್‌ ಸಿಸಿಬಿ ಪಾಲಿಗೆ ಕಗ್ಗಂಟಾಗಿದ್ದಾನೆ. ಹೌದು, ಉಗ್ರ ಜಾಲ ಭೇದಿಸಲು ಸಿಸಿಬಿ ಪೊಲೀಸರು ಹರಹಾಹಸ ಪಡುತ್ತಿದ್ದಾರೆ. ಟೆಕ್ನಿಕಲ್‌ ಎವಿಡೆನ್ಸ್‌ ಕಲೆಹಾಕಲಾಗದೆ ಸಿಸಿಬಿ ಟೀಂ ಸುಸ್ತಾಗಿದೆ. ಬಂಧಿತ ಉಗ್ರ ಅಖ್ತರ್‌ನ ಮೊಬೈಲ್‌ಗಳ ರಿಟ್ರೀವ್‌ಗೆ ಸಿಸಿಬಿ ಪೊಲೀಸರು ಯತ್ನ ನಡೆಸಿದ್ದಾರೆ. ಒಂದರಲ್ಲಿ ಕೋಡ್‌ವರ್ಡ್‌ ಪತ್ತೆಯಾಗಿದ್ದು, ಇನ್ನೊಂದರಲ್ಲಿ ಪ್ಲಾನ್‌ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೊಬೈಲ್‌ನಲ್ಲಿ 256 ಮಂದಿ ಇರುವ ಟೆಲಿಗ್ರಾಂ ಗ್ರೂಪ್‌ ಪತ್ತೆಯಾಗಿದೆ. ಅಲ್‌ಖೈದಾ ಟ್ರೈನಿಂಗ್‌ ಎಂಬ 5 ಗ್ರೂಪ್‌ಗಳು ಪತ್ತೆಯಾಗಿವೆ. ಕೋಡ್‌ವರ್ಡ್‌ ಭೇದಿಸಲು ದೆಹಲಿ, ಹೈದರಾಬಾದ್‌ ಎಫ್‌ಎಸ್‌ಎಲ್‌ಗೆ ಮೊರೆ ಹೋಗಲಾಗಿದೆ. 

ACB ಎತ್ತಂಗಡಿಗೆ ಹೈಕೋರ್ಟ್‌ಗೆ ಇದ್ದ ಕಾರಣಗಳೇನು? ಎಸಿಬಿಯಲ್ಲಿ ಹೇಗಿರುತ್ತೆ ಬಿ ರಿಪೋರ್ಟ್ ಹಂಗಾಮ?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!