Murder News: ಇವನದ್ದು ಕೇಕ್..ಬರ್ತ್‌ ಡೇ ಮತ್ತೊಬ್ಬನ ಜೊತೆಗೆ..! ಅವಳನ್ನ ಕೊಂದು ಪ್ರಪಾತಕ್ಕೆ ಬಿಸಾಡಿದ..!

Murder News: ಇವನದ್ದು ಕೇಕ್..ಬರ್ತ್‌ ಡೇ ಮತ್ತೊಬ್ಬನ ಜೊತೆಗೆ..! ಅವಳನ್ನ ಕೊಂದು ಪ್ರಪಾತಕ್ಕೆ ಬಿಸಾಡಿದ..!

Published : Jul 10, 2024, 04:31 PM ISTUpdated : Jul 10, 2024, 04:32 PM IST

ಆಗುಂಬೆ ಘಾಟ್ನ ಮರದಲ್ಲಿ ಶವ ನೇತಾಡುತ್ತಿತ್ತು..!
ಅವಳ ಹೆಣ ಹಾಕಿ ಹುಡುಕುವ ನಾಟಕವಾಡಿದ್ದ..!
ಲಾಸ್ಟ್ ಮೀಟ್‌ನಲ್ಲೇ ಅವನು ನಿರ್ಧರಿಸಿಬಿಟ್ಟಿದ್ದ..!
 

ಅವಳು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘದ ಸೇವಾ ಪ್ರತಿನಿಧಿ. ಗಂಡನನ್ನ ಬಿಟ್ಟು ಬಂದ ಮೇಲೆ ಹೆತ್ತವರಿಗೆ ಹೊರೆ ಆಗಬಾರದು ಅಂತ ಕಷ್ಟಪಟ್ಟು ದುಡಿಯುತ್ತಿದ್ದಳು. ಪ್ರತಿ ನಿತ್ಯ 10 ಕಿಲೋ ಮೀಟರ್ ದೂರವಿದ್ದ ಕಚೇರಿಗೆ ಹೋಗಿ ಬರ್ತಿದ್ದಳು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಎಲ್ಲಿ ಹುಡುಕಿದ್ರೂ ಅವಳ ಸುಳಿವಿಲ್ಲ. ಪೊಲೀಸ್ ಕಂಪ್ಲೆಂಟ್ ಕೊಟ್ಟರೂ ಪ್ರಯೋಜನವಾಗೋದಿಲ್ಲ. ಆದ್ರೆ ಆಕೆ ನಾಪತ್ತೆಯಾಗಿ (Missing) ವಾರಗಳ ನಂತರ ಅವಳು ಶವವಾಗಿ ಸಿಕ್ಕಿದ್ದಳು. ಅವಳ ಮೃತದೇಹ(Dead Body) ಆಗುಂಬೆ ಘಾಟ್‌ನ (Agumbe Ghat) ಮರದ ಕೊಂಬೆಯಲ್ಲಿ ನೇತಾಡುತ್ತಿತ್ತು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರು(Police) ಕೆಲವೇ ಗಂಟೆಗಳಲ್ಲಿ ಕೊಲೆಗಾರನ ಹೆಡೆಮುರಿ ಕಟ್ಟಿದ್ರು. ಹಾಗಾದ್ರೆ ಪೂಜಾಳನ್ನ ಕೊಂದವರು..? ಅನುಮಾನವಿದ್ದ ಮಣಿಕಂಠನಿಗೂ ಈ ಕೊಲೆ ಕೇಸ್ಗೂ ಸಂಬಂಧ ಇಲ್ಲ ಅನ್ನೋದು ಕನ್ಫರ್ಮ್ ಆದಮೇಲೆ ಪೊಲೀಸರಿಗೆ ಈ ಕೇಸ್ ಡೆಡ್ ಎಂಡ್ ಅನ್ನಿಸೋಕೆ ಶುರುವಾಯ್ತು. ಪೂಜಾ ಕಾಣೆಯಾದ ಮೇಲೆ ಪೊಲೀಸರು ಮೊದಲು ಅನುಮಾನ ಪಡೋದೇ ಸಂಬಂಧಿಕ ಮಣಿಕಂಠನ ಮೇಲೆ. ಆದ್ರೆ ಆತ ಹೇಳಿದಕ್ಕೂ, ಸಿಕ್ಕಿದ್ದ ಸಾಕ್ಷ್ಯಗಳಿಗೂ ಸಾಮ್ಯತೆ ಇಲ್ಲದಿದ್ದಿದ್ರಿಂದ ಆತನನ್ನ ಬಿಟ್ಟು ಕಳಿಸಿದ್ರು. ಆದ್ರೆ ಒಂದು ಕಣ್ಣು ಅವನ ಮೇಲೆ ಇದ್ದೇ ಇತ್ತು. ಅದೇ ಆ್ಯಂಗಲ್‌ನಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಇದೇ ಮಣಿಕಂಟನ ವಿರುದ್ಧ ಒಂದು ಮೇಜರ್ ಸಾಕ್ಷಿ ಸಿಕ್ಕಿತ್ತು. ಮತ್ತೆ ಆತನನ್ನ ಕರೆದುಕೊಂಡು ಬಂದು ತಮ್ಮ ಭಾಷೆಯಲ್ಲೇ ವಿಚಾರಣೆ ಮಾಡಿದಾಗ ಪೂಜಾ ಕೊಲೆ(Murder) ರಹಸ್ಯ ಬಯಲಾಗಿತ್ತು. ಗಂಡನನ್ನ ಬಿಟ್ಟಿದ್ದ ಪೂಜಾ ಮೇಲೆ ಈ ಕಿರಾತಕ ಕಣ್ಣಾಕಿದ್ದ. ಪೂಜಾ ಕೂಡ ಈತನ ಜೊತೆ ಸಂಬಂಧ ಬೆಳಸಿಕೊಂಡಿದ್ದಳು. ಆದ್ರೆ ಪೂಜಾ ತನ್ನ ಬರ್ತಡೇ ದಿನ ಮಣಿಕಂಠನ ಜೊತೆ ಬರ್ತಡೇ ಆಚರಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅವಳನ್ನ ಕೊಂದೇ ಬಿಟ್ಟ.

ಇದನ್ನೂ ವೀಕ್ಷಿಸಿ:  Yadgiri News: ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more