Sexual Harassment : 'ನ್ಯಾಯ ಕೇಳಿದ್ದಕ್ಕೆ ಠಾಣೆಗೆ ಕರೆಸಿ ಕೂರಿಸಿಕೊಂಡರು'

Sexual Harassment : 'ನ್ಯಾಯ ಕೇಳಿದ್ದಕ್ಕೆ ಠಾಣೆಗೆ ಕರೆಸಿ ಕೂರಿಸಿಕೊಂಡರು'

Published : Feb 07, 2022, 09:51 PM ISTUpdated : Feb 07, 2022, 09:55 PM IST

* ಬಿಜೆಪಿ ಶಾಸಕರ ಮೇಲೆ ಮಹಿಳೆ ಆರೋಪ ಪ್ರಕರಣ 
 * ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಮೇಲೆ ಮಹಿಳೆ ಆರೋಪ
* ಮಹಿಳೆ ನೆರವಿಗೆ ನಿಂತ ವಕೀಲ ಜಗದೀಶ್
* ಲೈವ್ ನಲ್ಲಿ ಮಹಿಳೆ ಹೇಳಿದ ವಿಚಾರಗಳು

ಬೆಂಗಳೂರು (ಫೆ. 07):  ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ (Rajkumar Patil) ಮೇಲೆ ಮಹಿಳೆಯೊಬ್ಬರು (Woman) ಗಂಭೀರ ಆರೋಪ ಮಾಡಿದ್ದಾರೆ.  ತನ್ನ ಮೊದಲನೆ ಮಗುವಿನ ಜನನಕ್ಕೆ ಶಾಸಕರೇ ಕಾರಣ ಎಂದು ಪೊಲೀಸ್ (Karnataka Police) ವಿಚಾರಣೆಯಲ್ಲಿ ಹೇಳಿದ್ದಾರೆ.  ಲೈವ್ ನಲ್ಲಿ ಮಾತನಾಡಿದ ಮಹಿಳೇ ಶಾಸಕರಿಂದ ತನಗೆ ಅನ್ಯಾಯವಾಗಿದೆ  ಎಂದು ಆರೋಪಿಸಿದ್ದಾರೆ.

ನನ್ನ ಮೊದಲ ಮಗು ಶಾಸಕರಿಂದಲೇ ಜನಿಸಿದ್ದು

ಪೊಲೀಸರು ತಮ್ಮ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.  ಬ್ಯೂಟಿ ಪಾರ್ಲರ್ ನಡೆಸಿಕೊಂಡು ಜೀವನ  ಮಾಡುತ್ತಿದ್ದೇನೆ. ನನ್ನ ಮಗುವಿಗೆ ಜೀವನಾಂಶ ಕೊಡಬೇಕು ಎಂದು ಮಹಿಳೆ ಒತ್ತಾಯ ಮಾಡಿದ್ದಾರೆ. ಇನ್ನೊಂದು ಕಡೆ ಇದು ಬ್ಲಾಕ್ ಮೇಲ್ ಪ್ರಕರಣ ಎಂದು ಶಾಸಕರು ಹೇಳಿದ್ದಾರೆ.

 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more