ಆರೋಪಿಗಳಿಗೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಲಿಂಕ್ ಇರುವ ಬಗ್ಗೆ ಮಹತ್ವದ ಸಾಕ್ಷಿ ಲಭ್ಯ, ಸ್ಫೋಟಕ ಮಾಹಿತಿಯನ್ನ ಬಯಲು ಮಾಡುತ್ತಿದೆ ಏಷ್ಯಾನೆಟ್ ಸುವರ್ಣ ನ್ಯೂಸ್
ಶಿವಮೊಗ್ಗ(ಆ.19): ಶಿವಮೊಗ್ಗ ಚಾಕು ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಾಕು ಇರಿತದ ಪ್ರಕರಣದ ಆರೋಪಿಗಳಿಗೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಲಿಂಕ್ ಇರುವ ಬಗ್ಗೆ ಮಹತ್ವದ ಸಾಕ್ಷಿ ಸಿಕ್ಕಿದೆ. ಈ ಬಗ್ಗೆ ಸ್ಫೋಟಕ ಮಾಹಿತಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲು ಮಾಡುತ್ತಿದೆ. ಆರೋಪಿಗಳೆಲ್ಲರೂ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗೆ ಸೇರಿದವರಾ?, ಆರೋಪಿಗಳಾದ ತನ್ವಿರ್, ನದೀಮ್ SDPI, PFI ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಮಹತ್ವದ ಫೋಟೋ ಲಭ್ಯವಾಗಿದೆ.
ಕೊಡಗಿನಲ್ಲಿ ಮೊಟ್ಟೆ ಎಸೆತ ಘಟನೆ ಖಂಡಿಸಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಪ್ರತಾಪ್ ಸಿಂಹ!