ಮಂಗಳೂರಿನಲ್ಲಿದೆ ದೊಡ್ಡ ಡ್ರಗ್ಸ್‌ ಜಾಲ: ವೈದ್ಯರ ನಶಾಲೋಕ ಕಂಡು ಬೆಚ್ಚಿ ಬಿದ್ದ ಖಾಕಿ

ಮಂಗಳೂರಿನಲ್ಲಿದೆ ದೊಡ್ಡ ಡ್ರಗ್ಸ್‌ ಜಾಲ: ವೈದ್ಯರ ನಶಾಲೋಕ ಕಂಡು ಬೆಚ್ಚಿ ಬಿದ್ದ ಖಾಕಿ

Published : Jan 13, 2023, 10:58 AM ISTUpdated : Jan 13, 2023, 11:40 AM IST

ಮಂಗಳೂರಿನಲ್ಲಿ ದೊಡ್ಡ ಡ್ರಗ್ಸ್‌ ಜಾಲ ಪತ್ತೆಯಾಗಿದ್ದು, ವೈದ್ಯರ ನಶಾ ಲೋಕ ಕಂಡು ಪೊಲೀಸರೇ ದಂಗಾಗಿದ್ದಾರೆ.
 

ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಗಾಂಜಾ ಲಿಂಕ್‌ ಇದ್ದು, ಹಲವು ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್‌ ಪೆಡ್ಲರ್‌ ನೀಲ್‌ ಕಿಶೋರಿ ಲಾಲ್‌ ನಂಟು ಇರುವ ಸತ್ಯ ಬಯಲಾಗಿದೆ. 14 ವರ್ಷಗಳಿಂದ BDS ಶಿಕ್ಷಣ ಸಂಸ್ಥೆಯಲ್ಲಿ ನೀಲ್, ನಶಾ ಸಾಮ್ರಾಜ್ಯವನ್ನು ಸೃಷ್ಟಿಸಿದ್ದ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿದ್ದುಕೊಂಡೇ ಡ್ರಗ್ಸ್‌ ದಂಧೆಯ ಬೇರು ಹಬ್ಬಿಸಿದ ನೀಲ್‌, ಮಂಗಳೂರಿನಲ್ಲಿ ತನ್ನದೆ ನಶಾ ಲೋಕ ಸೃಷ್ಟಿಸಿದ್ದ. ಹಣ್ಣಿನ ವ್ಯಾಪಾದ ಹೆಸರಿನಲ್ಲಿ ಮಂಗಳೂರಿನಾದ್ಯಂತ ಡ್ರಗ್ಸ್‌ ದಂಧೆ ನಡೆಯುತ್ತಿತ್ತು ಎಂಬ ರೋಚಕ ಸತ್ಯ ಬಯಲಾಗಿದೆ. ಹಣ್ಣಿನ ವ್ಯಾಪಾರದ ಜತೆಯಲ್ಲಿ ಮಹಮ್ಮದ್‌ ಅಫ್ರರ್‌ ಗಾಂಜಾ ದಂಧೆ ಮಾಡುತ್ತಿದ್ದ. ಕೇರಳದಿಂದ ಹಣ್ಣು ತರಿಸಿಕೊಳ್ಳುವ ನೆಪದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಶಿರಡಿ ಬಳಿ ಭೀಕರ ಅಪಘಾತ: 10 ಮಂದಿ ಸಾಯಿಬಾಬಾ ಭಕ್ತರ ದುರ್ಮರಣ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more