Oct 12, 2020, 8:33 PM IST
ಬೆಂಗಳೂರು(ಅ.12) ಕೊರೋನಾ ವೇಳೆ ನಡೆದ ನೌಟಂಕಿ ರಾಣಿಯ ಕತೆ ಬಟಾಬಯಲಾಗಿದೆ. ಸಾಫ್ಟ್‌ವೇರ್ ಉದ್ಯಮಿಗಳ ಕಳ್ಳಾಟ ಬಹಿರಂಗವಾಗಿದೆ. ಪ್ರತಿ ದಿನ ಜಗಳವಾಡುತ್ತಿದ್ದ ದಂಪತಿಯ ಕತೆ ಸಿನಿಮಾಗಿಂತಲೂ ರೋಚಕವಾಗಿದೆ.
ಮಂಡ್ಯದ ಪೋಲಿ ಪೊಲೀಸ್; ಎರಡು ಕ್ಕಳ ತಾಯಿ ಪಟಾಯಿಸಿದ ಕತೆ
ಮನೆ ಬಿಟ್ಟು ಹೋಗದಂತೆ ಗಂಡ ತಾಕೀತು ಮಾಡಿದ್ದಾನೆ. ಆದರೆ ಮನೆ ಬಿಟ್ಟು ಹೋಗಲು ರುಚಿಕುಮಾರಿ ಗೆಳೆಯನಿಗೆ ಕರೆ ಮಾಡಿದ್ದಾಳೆ... ಮುಂದೇನಾಯ್ತು?