2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆ, ಮತ್ತೊಂದು ಸೊಸೈಟಿ ಹಗರಣ ಬಯಲಿಗೆ!

2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆ, ಮತ್ತೊಂದು ಸೊಸೈಟಿ ಹಗರಣ ಬಯಲಿಗೆ!

Published : Jul 17, 2022, 04:39 PM ISTUpdated : Jul 17, 2022, 04:52 PM IST

ಕೋ ಆಪರೇಟಿವ್ ಸೊಸೈಟಿ ಮಹಾಮೋಸಕ್ಕೆ ಬೀಳ್ತಿಲ್ಲ ಬ್ರೇಕ್, ಬೆಂಗಳೂರಿನಲ್ಲಿ ವರ್ಷಕ್ಕೊಂದು ಕೋ ಅಪರೇಟಿವ್ ಸೊಸೈಟಿ ದಿವಾಳಿ ಹಂತಕ್ಕೆ ಹೋಗುತ್ತಿವೆ. ಸಿರಿ ವೈಭವ ಪತ್ತಿನ ಸಹಕಾರ ಸಂಘದಿಂದ ವಂಚನೆ ಆರೋಪ ಕೇಳಿ ಬಂದಿದೆ

ಬೆಂಗಳೂರು (ಜು. 17): ಕೋ ಆಪರೇಟಿವ್ ಸೊಸೈಟಿ ಮಹಾಮೋಸಕ್ಕೆ ಬೀಳ್ತಿಲ್ಲ ಬ್ರೇಕ್, ಬೆಂಗಳೂರಿನಲ್ಲಿ ವರ್ಷಕ್ಕೊಂದು ಕೋ ಅಪರೇಟಿವ್ ಸೊಸೈಟಿ ದಿವಾಳಿ ಹಂತಕ್ಕೆ ಹೋಗುತ್ತಿವೆ. ಸಿರಿ ವೈಭವ ಪತ್ತಿನ ಸಹಕಾರ ಸಂಘದಿಂದ ವಂಚನೆ ಆರೋಪ ಕೇಳಿ ಬಂದಿದೆ.

ಉತ್ತರ ಹಳ್ಳಿ, ಆರ್ ಆರ್ ನಗರ, ಬಿಳೆಕಳ್ಳಿ, ಬಸವೇಶ್ವರ ನಗರದಲ್ಲಿ ಬ್ರಾಂಚ್ ಹೊಂದಿದೆ. 4 ಬ್ರಾಂಚ್‌ನಿಂದ 2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆಯಾಗಿದೆ. ಸುಬ್ರಹ್ಮaಣ್ಯಪುರ ಠಾಣೆಯಲ್ಲಿ ಹೂಡಿಕೆದಾರರು ದೂರು ದಾಖಲಿಸಿದ್ದಾರೆ. ಈ ಸೊಸೈಟಿಯ ಅಧ್ಯಕ್ಷೆ ನಾಗವಲ್ಲಿ, ಉಪಾಧ್ಯಕ್ಷರಾದ ವಿ ಅರ್ ರಾಜೇಶ್‌ರನ್ನು ಅರೆಸ್ಟ್ ಮಾಡಲಾಗಿದೆ. 

 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more