ಬಾಣಂತನಕ್ಕೆ ಹೋದ ಆಂಟಿ ಬಾಯ್ ಫ್ರೆಂಡ್ ಜೊತೆ ಪರಾರಿ, ಇದು ಖತರ್ನಾಕ್​ ಆಂಟಿಯ ಕಥೆ!

ಬಾಣಂತನಕ್ಕೆ ಹೋದ ಆಂಟಿ ಬಾಯ್ ಫ್ರೆಂಡ್ ಜೊತೆ ಪರಾರಿ, ಇದು ಖತರ್ನಾಕ್​ ಆಂಟಿಯ ಕಥೆ!

Published : Jan 21, 2025, 04:08 PM IST

ಮೊದಲ ಗಂಡನ ಮೇಲೆ ವರದಕ್ಷಿಣೆ ಕೇಸ್​​ ಹಾಕಿದ್ಲು..ಅವಳಿಗೆ ಮೂರು ಮಕ್ಕಳು.. ಎರಡು ಗಂಡನದ್ದು.. ಮತ್ತೊಂದು...ಇಬ್ಬರು ಗಂಡಂದಿರ ನಡುವೆ ಬಂದು ಹೋಗಿದ್ದು ಮತ್ತೊಬ್ಬ.
 

ಅವಳು ಬಡ ಕುಟುಂಬದ ಹುಡುಗಿ.. ಹೆತ್ತವರು ಒಳ್ಳೆ ದುಡ್ಡಿನ ಪಾರ್ಟಿಯನ್ನೇ ಹುಡುಕಿ ಮದುವೆ ಮಾಡಿದ್ರು.. ಆದ್ರೆ ಈಕೆ ಗಂಡನ ಜೊತೆ ಸಂಸಾರ ಮಾಡಿದ್ದು 3 ವರ್ಷ ಮಾತ್ರ.. ಎರಡನೇ ಮಗುವಿನ ಬಾಣಂತನಕ್ಕೆ ಅಂತ ತವರು ಮನೆ ಸೇರಿದ ಅವಳು ವಾಪಸ್​​ ಗಂಡನ ಮನೆಗೆ ಹೋಗೋದೇ ಇಲ್ಲ.. ಅಷ್ಟೇ ಅಲ್ಲ ಗಂಡನ ಮೇಲೆಯೇ ಸಾಲು ಸಾಲು ಕೇಸ್​ಗಳನ್ನ ಹಾಕಿಬಿಟ್ಟಳು.. ಆದ್ರೆ ಇತ್ತ ಗಂಡ ಕೋರ್ಟು ಮನೆ ಅಂತ ಅಲೆಯುತ್ತಿದ್ರೆ ಹೆಂಡತಿ ತವರು ಮನೆಯಲ್ಲೇ ಇದ್ದುಕೊಂಡು ಕಂಡ ಕಂಡವರಿಗೆಲ್ಲಾ ಪ್ರೀತಿಯ ಪಾಠ ಮಾಡ್ತಿದ್ದಳು.. ಗಂಡನಿಗೆ ಬೈ ಹೇಳಿ ಬಾಯ್​​​ಫ್ರೆಂಡ್ಸ್​​ ಜೊತೆ ಸುತ್ತೋದಕ್ಕೆ ಶುರು ಮಾಡಿದ್ಲು.. ಈಗ ನೋಡಿದ್ರೆ ಮೂರನೇ ಮಗುವಿಗೂ ಜನ್ಮ ನೀಡಿದ್ದಾಳೆ.. ಹೀಗೆ ಗಂಡನನ್ನ ಬೀದಿಗೆ ನಿಲ್ಲಿಸಿ ಬಾಯ್​ಫ್ರೆಂಡ್ಸ್​​ ಜೊತೆ ಲೈಫ್​​ ಏಂಜಾಯ್​ ಮಾಡುತ್ತಿರುವ ಖತರ್ನಾಕ್​ ಆಂಟಿ ಇವಳು.
 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more