ಡೈರಿ ಸಾಲ, 2ನೇ ಪತ್ನಿ ಜತೆ ಮನಸ್ತಾಪ... ಪ್ರಕಾಶ್ ಕಾರಿನಲ್ಲಿ ದುಪ್ಪಟ್ಟಾ!

ಡೈರಿ ಸಾಲ, 2ನೇ ಪತ್ನಿ ಜತೆ ಮನಸ್ತಾಪ... ಪ್ರಕಾಶ್ ಕಾರಿನಲ್ಲಿ ದುಪ್ಪಟ್ಟಾ!

Published : Dec 02, 2020, 11:27 PM IST

ಒಂದು ಕಾರಿನ ಕತೆ/ ಬೆಂಗಳೂರು ಹೊರವಲಯದ ಬಳಿ ನಂಬರ್ ಪ್ಲೇಟ್ ಇಲ್ಲದ ಪಾರ್ಚೂನರ್ ಕಾರು/ ಜಖಂ ಗೊಂಡಿದ್ದ ಕಾರು ಯಾರಿಗೆ ಸೇರಿತ್ತು/ ಪೊಲೀಸ್ ಠಾಣೆಗೆ ಮಾಜಿ ಶಾಸಕರ ಕರೆ ಬಂದಿತ್ತು

ಬೆಂಗಳೂರು(  ಡಿ. 02)ಸುವರ್ಣ ನ್ಯೂಸ್ ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ವರ್ತೂರು ಪ್ರಕಾಶ್ ಬಂದು ದೂರು ಕೊಟ್ಟಿದ್ದಾರೆ. ಸಾವಿರ ಹಸುಗಳ ಡೈರಿ ಫಾರಂ ಕಟ್ಟಲು ಮುಂದಾಗಿದ್ದ ಪ್ರಕಾಶ್ ಮಹಾರಾಷ್ಟ್ರದಲ್ಲಿ ಸಾಲ ಮಾಡಿಕೊಂಡಿದ್ದು ಅವರು ಕಿಡ್ನಾಪ್ ಮಾಡಿದ್ರಾ?

ದೂರಿನಲ್ಲಿ ಪ್ರಕಾಶ್  ಹೇಳಿದ್ದೇನು? ಯಾರು ಅಸಲಿ ಕಿಡ್ನಾಪರ್ಸ್!

ಪತ್ನಿ ತೀರಿಕೊಂಡ ಕಾರಣ ಪ್ರಕಾಶ್ ಎರಡನೇ ಮದುವೆಯಾಗಿದ್ದರು.ಅದಕ್ಕೂ ಪ್ರಕರಣಕ್ಕೂ ಸಂಬಂಧ ಇದೇಯಾ? ವಿವಿಧ ಕೋನದಲ್ಲಿ ಪ್ರಕಾಶ್ ಪ್ರಕರಣ ತನಿಖೆ ನಡೆಯುತ್ತಿದೆ.

 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!