Suvarna FIR : ಪತ್ನಿಯೂ ಬೇಕು..ಪತ್ನಿಯ ತಂಗಿಯೂ ಬೇಕು... ನಾದಿನಿಯನ್ನೇ ಕಿಡ್ನಾಪ್ ಮಾಡಿದ!

Suvarna FIR : ಪತ್ನಿಯೂ ಬೇಕು..ಪತ್ನಿಯ ತಂಗಿಯೂ ಬೇಕು... ನಾದಿನಿಯನ್ನೇ ಕಿಡ್ನಾಪ್ ಮಾಡಿದ!

Published : Jan 26, 2022, 03:25 PM IST

* ಪರಿಚಯಸ್ಥರಿಂದಲೇ ಸಂಬಂಧಿಕರ ಮನೆಯ ಹುಡುಗಿ ಕಿಡ್ನಾಪ್
* ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ ಈ ಕಹಾನಿ
* ನಾಲ್ವರು ಸ್ನೇಹಿತರು ಎಣ್ಣೆ ಪಾರ್ಟಿ ಮಾಡಿದ್ದರು
* ಪಾರ್ಟಿ ಮುಗಿಯುವ ವೇಳೆಗೆ ಒಂದು ಕೊಲೆಯಾಗಿತ್ತು

ಬೆಂಗಳೂರು/ಚಿಕ್ಕಬಳ್ಳಾಪುರ(ಜ. 26)  ಒಂದು ರೋಚಕ ಕಿಡ್ನಾಪ್ (Kidnap)ಸ್ಟೋರಿ.. ಸಿನಿಮಾದಂತೆ (Movie) ಇತ್ತು ಕಿಡ್ನಾಪ್ ಸ್ಟೋರಿ.. ಕೆಲಸ ಮುಗಿಸಿ ಹೊರಟ ಯುವತಿಯನ್ನು (Woman) ಗಾಡಿಯಲ್ಲಿ ತುಂಬಿಕೊಂಡು ಹೋಗಿದ್ದರು. ಆಕೆಯ ಜತೆ ಇದ್ದ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಅಷ್ಟಕ್ಕೂ ಇಲ್ಲಿ ಕಿಡ್ನಾಪ್ ಮಾಡಿದ್ದು ಅದೆ ಯುವತಿಯ ಅಕ್ಕನ ಗಂಡ.

Suvarna FIR: ಪ್ರಿಯಕರನಿಗೆ ಪತ್ನಿಯ ಬೆತ್ತಲೆ ಕರೆ... ಮಗನೊಂದಿಗೆ ಸುಸೈಡ್‌ಗೂ ಮುನ್ನ ಅದೊಂದು ವಿಡಿಯೋ ಮಾಡಿದ್ದ!

ಬೆಂಗಳೂರಿನ (Bengaluru) ರಾಯಲ್ ಮಾರ್ಟ್ ಬಳೀಯ ಪ್ರಕರಣದ ಮೂಲ ಬಹಳ ರೋಚಕ. ತುಮಕೂರು (Tumkur)ಮೂಲದ ಯುವತಿಯನ್ನು ಅಪಹರಣ ಮಾಡಿದ್ದಾದರೂ ಏಕೆ?  ನಾಲ್ವರು ಸ್ನೇಹಿತರು ಆಗಾಗ ಅರಣ್ಯದಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದರು. ಪಾರ್ಟಿ ಮುಗಿದ ಮೇಲೆ ನಾಲ್ವರಲ್ಲಿ ಇದ್ದವರು ಮೂವರೇ... ಬೆಂಗಳೂರಿನ ಕಿಡ್ನಾಪ್  ಮತ್ತು ಚಿಕ್ಕಬಳ್ಳಾಪುರದ ಕೊಲೆಯ ಸ್ಟೋರಿ ಇವತ್ತಿನ (Asianet Suvarna FIR) ಎಫ್‌ಐಆರ್ ನಲ್ಲಿ...

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more