25ರ ಆಂಟಿ  21 ಯುವಕ...ಹರಿಹರದ ಮಾರ್ಕೆಟ್‌ನಲ್ಲಿ ಮಹಿಳೆಯ ಹೆಣ

Dec 31, 2020, 6:03 PM IST

ದಾವಣಗೆರೆ(ಡಿ. 31)  ಮಾಡಿಬಾರದ್ದನ್ನು ಮಾಡಿದ್ದರೆ ಆಗಬಾರದ್ದು ಆಗುತ್ತದೆ.. ನೆಟ್ಟಗಿದ್ರೆ ಎಲ್ಲವೂ ಸರಿಯಾಗಿಯೇ ಇರುತ್ತೆ... ಇದಕ್ಕೆ ಪ್ರತಿ ಅಪರಾಧ ಸ್ಟೋರಿಗಳೇ ಉದಾಹರಣೆ.

ಅವಳೇ ಹಂತಕಿ.. ಕೊಲೆ ಮಾಡುವ ಮುನ್ನ ಮಾಡಿದ್ದ ನೀಚ ಕೆಲಸ

25ರ ಆಂಟಿ  21 ಯುವಕ.. ಇಬ್ಬರ ನಡುವೆ ಸಂಬಂಧ...ಚುಚ್ಚಿದ ಚಾಕುವೇ ಬೆಂಡಾಗಿಹೋಗಿತ್ತು.  ಗ್ರಾಮ ದೇವತೆ ಎದುರಿನಲ್ಲಿಯೇ ಮರ್ಡರ್..