Suvarna FIR : ಆಸ್ತಿಗಾಗಿ 98ರ ಅಜ್ಜಿ ಕಿಡ್ನಾಪ್... ಎಂಥಾ  ಸಂಬಂಧಿಕರು!

Suvarna FIR : ಆಸ್ತಿಗಾಗಿ 98ರ ಅಜ್ಜಿ ಕಿಡ್ನಾಪ್... ಎಂಥಾ  ಸಂಬಂಧಿಕರು!

Published : Dec 19, 2021, 01:14 PM IST

* ಆಸ್ತಿಗಾಗಿ ವಯೋವೃದ್ಧೆಯನ್ನೇ ಕಿಡ್ನಾಪ್ ಮಾಡಿದ ಸಂಬಂಧಿಕರು
* ಅಜ್ಜಿಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸೆರೆ
* ಹಣದ ವ್ಯಾಮೋಹ ಎಂಥ ಕೆಲಸಗಳನ್ನೆಲ್ಲ ಮಾಡಿಸುತ್ತದೆ

ಹಾವೇರಿ(ಡಿ. 19)  ಹುಡುಗಿ ಕಿಡ್ನಾಪ್ (Kidnap) ಆಗೋದು, ಮಕ್ಕಳನ್ನು ಕಿಡ್ನಾಪ್ ಮಾಡೋದು, ದೊಡ್ಡ ಕುಳಗಳನ್ನು ಕಿಡ್ನಾಪ್ ಮಾಡುವ ಸುದ್ದಿಗಳನ್ನು  ಹಲವು ಸಾರಿ ಕಂಡಿದ್ದೇವೆ. ಆದರೆ ಹಾವೇರಿ (Haveri) ಜಿಲ್ಲೆ ಹಾನಗಲ್ ನ (Hanagal) ಪ್ರಕರಣ ಮಾತ್ರ ಭಿನ್ನ. ಆಸ್ತಿಗಾಗಿ ಸಂಬಂಧಿಕರೆ  98  ವರ್ಷದ ವೃದ್ಧೆಯನ್ನು ಹೊತ್ತುಕೊಂಡು ಹೋಗಿದ್ದಾರೆ.

Suvarna FIR : ನೀರು ಪಾಲಾದ ಗೆಳೆಯ, ಆತನ ನೆನಪಲ್ಲೆ ಪ್ರಾಣ ಬಿಟ್ಟು ಕಲಬುರಗಿ ಹುಡುಗಿ

ಅರೆರೇ... ಈ ಅಜ್ಜಿಯನ್ನು ಯಾಕೆ ಹೊತ್ತುಕೊಂಡು ಹೋಗಿದ್ದಾರೆ? ಇದಕ್ಕೆಲ್ಲ ಉತ್ತರವಿದೆ.  ಈಕೆಯನ್ನು ಕಿಡ್ನಾಪ್ ಮಾಡಲು ಆಕೆಯ ಹೆಸರಿನಲ್ಲಿರುವ ಏಳು ಏಕರೆ ಜಮೀನೇ ಕಾರಣ.  ಕಿರಾತಕರ ಹುಡುಕಾಟ ನಡೆದಿದೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more