Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

 Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

Published : Mar 26, 2022, 09:08 PM ISTUpdated : Mar 26, 2022, 09:10 PM IST

* ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು..
* ಮತ್ತೆ IMA ಬಹುಕೋಟಿ ಹಗರಣ     ನೆನಪಿಸಿದ ಬಳ್ಳಾರಿ..!
* 200 ರೂ. ಆಸೆಗೆ ಇದ್ದಿದ್ದನೆಲ್ಲಾ ಕಳೆದುಕೊಂಡ್ರು..
* ಆಂಧ್ರ ಮೂಲದ ಕಂಪನಿಯಿಂದ 5 ಕೋಟಿಗೂ ಹೆಚ್ಚು ವಂಚನೆ..!
* ಮುತ್ತಿನ ಹಾರ ಮಾಡಿಕೊಟ್ರೆ 10 ಪರ್ಸೆಂಟ್ ಹೆಚ್ಚುವರಿ ಹಣ..!

ಬಳ್ಳಾರಿ(ಮಾ. 26)  ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತಿದೆ. ಇದು ಪದೇ ಪದೇ ಪ್ರೂವ್ ಆಗ್ತಿದೆ ಕೂಡ. ಪುಡಿಗಾಸಿನ (Money)ಆಸೆಗೆ ಇರೋ ಬರೋ ದುಡ್ಡನ್ನೆಲ್ಲಾ ಯಾವನೋ ಗುರುತು ಪರಿಚಯ ಇಲ್ಲದವನಿಗೆ ಕೊಟ್ಟು ಕೊನೆಗೆ ಕಣ್ಣೀರು ಸುರಿಸೋ ಕಥೆಯನ್ನ ನಾವು ಈಗಾಗಲೇ ಸಾಕಷ್ಟು ಬಾರಿ ತೋರಿಸಿದ್ದೀವಿ.. ಈಗ ಮತ್ತೆ ಇಂಥದ್ದೇ ಕೋಟಿ ಕೋಟಿ ವಂಚನೆಯ ಸ್ಟೋರಿಯೇ ಇವತ್ತಿನ (Suvarna FIR) ಎಫ್.ಐ.ಆರ್...

ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ  ಸಾವು? ಏನ್ ಕಾರಣ

ಅಲ್ಲಿ ಕೋಟಿ ಕೋಟಿ ವಂಚನೆಯಾಗಿದೆ ಅನ್ನೋದು ಗೊತ್ತಾಗಿತ್ತು. ಆದ್ರೆ ಅದೇಗೆ ಇಷ್ಟು ಜನ ಆ (Andhra pradesh) ಕಂಪನಿ ತೋಡಿದ್ದ ಹಳ್ಳಕ್ಕೆ ಕುರಿಗಳಂತೆ ಬಿದ್ರು ಅನ್ನೋದೇ ಇಂಟರೆಸ್ಟಿಂಗ್. ಅದನ್ನ ತಿಳ್ಕೋಳಕ್ಕೆ ಅಂತ ಹೋದ ನಮಗೆ ಸಿಕ್ಕಿದ್ದು ಮುತ್ತಿನ ಕಥೆ................. ಜಸ್ಟ್.. 200 ರೂ. ಆಸೆಗೆ ಲಕ್ಷಲಕ್ಷ ಕಳೆದುಕೊಳ್ತಾರೆ ಅಂದ್ರೆ ಏನ್ ಹೇಳಬೇಕು. ಇನ್ನೂ ಮೋಸ ಹೋದವರ ಲಿಸ್ಟ್ ತುಂಬಾ ಇದೆ. ಎಲ್ಲಾ ಮಿಡಲ್ ಕ್ಲಾಸ್ ಜನ ಆಗಿರೋದ್ರಿಂದ ಒಬ್ಬಬ್ಬರದ್ದು ಒಂದೊಂದು ಕಥೆ.  

 

 

 

 

 


 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more