Suvarna FIR : ತುಂಡು ಆಸ್ತಿಗೆ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಎಂಥಾ ಸ್ಥಿತಿ ತಂದ್ರು..!

Suvarna FIR : ತುಂಡು ಆಸ್ತಿಗೆ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಎಂಥಾ ಸ್ಥಿತಿ ತಂದ್ರು..!

Published : Feb 04, 2022, 11:46 PM IST

* ಆಸ್ತಿ ಅಂದ್ರೆ ಸಾಕು ಅದು ಏನ್ ಮಾಡೋಕೂ ಸಿದ್ಧ
* ಇಬ್ಬರ ಹೆಂಡಿರ ಮುದ್ದಿನ ಗಂಡ  ಹೆಣವಾದ
* ತುಂಡು ಜಮೀನಿನ ಆಸೆಗೆ ಕೊಲೆಯೆ ನಡೆದುಹೋಗಿತ್ತು
* ಕೊಲೆ ಬಹಿರಂಗವಾಗಿದ್ದೇ ರೋಚಕ

ಬೆಂಗಳೂರು/ ಆನೇಕಲ್(ಫೆ. 04)  ಹಳ್ಳಿಯಲ್ಲಿ ಕೃಷಿ (Agriculture) ಮಾಡಿಕೊಂಡಿದ್ದ (Farmer) ರೈತ.. ಡೇರಿಗೆ ಹಾಲು ಕೊಡಲು ಹೋದವ ವಾಪಸ್ ಬರಲೇ ಇಲ್ಲ. ಇಪ್ಪತ್ತೇಳು ಗುಂಟೆ ಜಮೀನು.. ಇಬ್ಬರು  ಹೆಂಡತಿ (Wife) ಗಂಡ ನಾಪತ್ತೆ.

Honeytrap:  ಶಿರಸಿ, ಕೋಣೆಗೆ ಕರೆಸಿ ರಾಸಲೀಲೆ ನಡೆಸಿದಂತೆ ವಿಡಿಯೋ ಮಾಡಿಕೊಂಡರು!

ಫಾರೆಸ್ಟ್ ಗಾರ್ಡ್ ಕಣ್ಣಿಗೆ ಘೋರ ದೃಶ್ಯವೊಂದು ಬೀಳುತ್ತದೆ. ಸುಟ್ಟು ಕರಕಲಾಗಿದ್ದ ವ್ಯಕ್ತಿಯ (Murder) ದೇಹ ಅಲ್ಲಿ ಸಿಕ್ಕಿತ್ತು. ಬನ್ನೇರುಘಟ್ಟ ಪೊಲೀಸರು ಕೂಡ ಅಲ್ಲಿಗೆ ಧಾವಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಶುರು ಹಚ್ಚಿಕೊಂಡಿದ್ದರು.  

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more