ಹಾಸನ;  ಫೇಸ್ ಬುಕ್  ಲವ್.. ಮದುವೆಗೆ ತಿಂಗಳಿರುವಾಗ ಪ್ರಿಯಕರನ ಜತೆ ಹೋದವಳ ಅಂತ್ಯ

ಹಾಸನ;  ಫೇಸ್ ಬುಕ್  ಲವ್.. ಮದುವೆಗೆ ತಿಂಗಳಿರುವಾಗ ಪ್ರಿಯಕರನ ಜತೆ ಹೋದವಳ ಅಂತ್ಯ

Published : Aug 13, 2021, 03:49 PM IST

*  ಇದೊಂದು ಫೆಸ್ ಬುಕ್ ಲವ್ ಸ್ಟೋರಿ
* ನೋಡ ನೋಡುತ್ತಿದ್ದಂತೆಯೇ ಹೇಮಾವತಿ ನದಿಗೆ ಹಾರಿದಳೂ
* ಪ್ರಾಣ ಕಳೆದುಕೊಳ್ಳುವಂತಹ  ತೀರ್ಮಾನ ಮಾಡಿದ್ದಾದರೂ ಯಾಕೆ
* 20  ರ ಹರೆಯದ ಚೆಲುವೆಯ ದುರಂತ ಅಂತ್ಯ

ಹಾಸನ( ಆ. 13)  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಒಂದು ತಿಂಗಳಿನಲ್ಲಿ ಮದುವೆಗೆ ಸಿದ್ಧವಾಗಿದ್ದ ಹುಡುಗಿ ಪ್ರೀತಿಸಿದವನೇ ಬೇಕು ಅಂಥ ಬಂದಿದ್ದಳು. ಬಂದಿದ್ದೇನೋ ಸರಿ ಸಂಸಾರ ಆರು ತಿಂಗಳು ನಡೆಯಲಿಲ್ಲ.  ಸುಂದರಿಯ ದುರಂತ ಕತೆ ಇವತ್ತಿನ ಎಫ್‌ ಐಆರ್ ನಲ್ಲಿ..

ಫುಲ್ ನೈಟ್ ಐಸು ಸಾವಿರ... ತಾಸಿಗೆ ಎಷ್ಟು? ಬೆಂಗಳೂರಿನ ನಶೇ ರಾಣಿಯರು

ಬದುಕಿನಲ್ಲಿ ಉಂಟಾಗುವ ಸಣ್ಣ ಸಣ್ಣ ಸವಾಲುಗಳಿಗೆ ಪ್ರಾಣ ಕಳೆದುಕೊಂಡರೆ ಹೊಣೆ ಯಾರು? ಫೇಸ್ ಬುಕ್ ಲವ್ ಸ್ಟೋರಿ... ಹಾಸನ ಜಿಲ್ಲೆ ಸಕಲೇಶಪುರದ ಹೇಮಾವತಿ ಸೇತುವೆ. ಮುಂಗಾರಿನ ಅಬ್ಬರಕ್ಕೆ ಹೇಮಾವತಿ ಮೈದುಂಬಿ ಹರಿಯುತ್ತಿದ್ದಳು. ಆ ದಿನ ಮಧ್ಯಾಹ್ನ ಸೇತುವೆ  ಮೇಲೆ ನಿಂತಿದ್ದ ಹುಡುಗಿ ಎಲ್ಲರೂ ನೋಡ ನೋಡುತ್ತಿದ್ದಂತೆ ನದಿಗೆ ಹಾರುತ್ತಾಳೆ. 

 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?