ದೃಶ್ಯಂಗೆ ಕಡಿಮೆ ಇಲ್ಲ.. ವಿಜಯಪುರ ಮರ್ಡರ್ ಸ್ಟೋರಿ! 23 ವರ್ಷದ ಸಂಸಾರ

ದೃಶ್ಯಂಗೆ ಕಡಿಮೆ ಇಲ್ಲ.. ವಿಜಯಪುರ ಮರ್ಡರ್ ಸ್ಟೋರಿ! 23 ವರ್ಷದ ಸಂಸಾರ

Published : Sep 04, 2021, 03:38 PM ISTUpdated : Sep 04, 2021, 03:41 PM IST

* ಇದು ದೃಶ್ಯಂ ಸಿನಿಮಾದ ಕತೆಯೆ ಒಂದು ಚೂರು ಕಮ್ಮಿ ಇಲ್ಲ
* ಪತ್ನಿಯನ್ನು ಹತ್ಯೆ ಮಾಡಿ ಮನೆ ಹಿತ್ತಿಲಿನಲ್ಲಿ ಮಣ್ಣು ಮಾಡಿದ್ದ
* ಪೊಲೀಸರ ವಿಚಾರಣೆ ವೇಳೆ ಬಯಲಾದ ಸತ್ಯ
* ದೃಶ್ಯಂ ಸಿನಿಮಾದಂತೆಯೇ ರೋಚಕ ಅಪರಾಧ ಸ್ಟೋರಿ

ವಿಜಯಪುರ(ಸೆ. 04)   ಇದು ದೃಶ್ಯಂ  ಸಿನಿಮಾದ ರೀತಿಯದ್ದೇ ಮರ್ಡರ್ ಸ್ಟೋರಿ. ಆದರೆ ಇಲ್ಲಿ ಪಾತ್ರಗಳು ಅದಲು ಬದಲು. ಗಂಡ-ಹೆಂಡತಿ ನಡುವಿನ ಜಗಳ.  ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾವನ್ನು ನೀವು ನೋಡಿಯೇ ಇರುತ್ತೀರಿ.

ಜಮಖಂಡಿ ಜಮೀನು ವಿವಾದ, ಅರ್ಧ ಗಂಟೆಯಲ್ಲಿ ನಾಲ್ಕು ಕೊಲೆ

ನಾವು ಹೇಳುತ್ತಿರುವ ಮರ್ಡರ್ ಸ್ಟೋರಿ ದೃಶ್ಯಂ ಸಿನಿಮಾವನ್ನು ಮೀರಿಸುವಂತೆ ಇದೆ. ಮನೆಯ ಹಿತ್ತಿಲಿನಲ್ಲಿ ಇತ್ತು ಪತ್ನಿಯ ಹೆಣ. ಮಾತನಾಡಿ ತಗಲಾಕಿಕೊಂಡ. ಪತ್ನಿಯ ಹೆಣವಿಟ್ಟ ಗಂಡನ ಕತೆ.. ಈತ ಮಾಡಿದ್ದ ಡ್ರಾಮಾ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?