Suvarna FIR: ತುಮಕೂರು,  ಇಷ್ಟ ಪಟ್ಟು ಮದುವೆಯಾದವನೇ ಹೆದ್ದಾರಿಯಲ್ಲಿ ಮಚ್ಚು  ಬೀಸಿದ್ದ!

Suvarna FIR: ತುಮಕೂರು,  ಇಷ್ಟ ಪಟ್ಟು ಮದುವೆಯಾದವನೇ ಹೆದ್ದಾರಿಯಲ್ಲಿ ಮಚ್ಚು  ಬೀಸಿದ್ದ!

Published : Feb 10, 2022, 12:51 AM ISTUpdated : Feb 10, 2022, 12:52 AM IST

* ಹೊಸ ಮಚ್ಚು ಮಾಡಿಸಿಕೊಂಡು ಬಂದು ದಾಳಿ ಮಾಡಿದ್ದ
* ಮಹಿಳೆ ಮೇಲೆ ರಕ್ಕಸನಂತೆ ಎರಗಿದ್ದ
*  ಮಹಿಳೆಯನ್ನು ಕಾಪಾಡಿದ ಪೊಲೀಸರು
* ಹೆದ್ದಾರಿಯಲ್ಲೇ ಅಟ್ಯಾಕ್ ಮಾಡಿದ್ದ 

ತುಮಕೂರು(ಫೆ. 10)  ರಾಷ್ಟ್ರೀಯ ಹೆದ್ದಾರೆ.. ಮಟ ಮಟ ಮಧ್ಯಾಹ್ನ.. ಮಚ್ಚು ಹಿಡದ ವ್ಯಕ್ತಿಯೊಬ್ಬ ಮಹಿಳೆ ಮೇಲೆ (Attack) ಎರಗಿದ್ದ. ಅವಳನ್ನು ಕಾಪಾಡಲು ಅಲ್ಲಿಗೆ ಬಂದಿದ್ದು (Karnataka Police) ಪೊಲೀಸ್. ಈ ವಿಡಿಯೋದಲ್ಲಿನ (Video) ದೃಶ್ಯ ಬೆಚ್ಚಿ ಬೀಳುವಂತೆ ಇದೆ.

Illicit Relationship : ಯೋಗ ಕ್ಲಾಸ್‌ನಲ್ಲಿ ಲವ್ವಿ-ಡವ್ವಿ,  ಪತಿಯನ್ನೇ ಸುಪಾರಿ ಕೊಟ್ಟು ಮುಗಿಸಿದ ಹಾಸನದ ಹಂತಕಿ!

ರಕ್ಕಸನಂತೆ ಬಂದವ ಮಹಿಳೆಯನ್ನು ರಸ್ತೆ (High Way) ತುಂಬಾ ಎಳೆದಾಡಿದ್ದಾನೆ. ಮಚ್ಚು ಹಿಡಿದು ಆಕೆಯ ಮೇಲೆ ಬೀಸುವುದಕ್ಕೆ ಆರಂಭಿಸಿದ್ದ. ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ದೊಡ್ಡ ಆಲದ ಮರದ ಹೆದ್ದಾರಿಯಲ್ಲಿನ ಘಟನೆ... ಹೊಸ ಮಚ್ಚು ಮಾಡಿಸಿಕೊಂಡು ಬಂದು ದಾಳಿ ಮಾಡಿದ್ದ.  

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more