Asianet Suvarna FIR: ಜೂನಿಯರ್ ಆರ್ಟಿಸ್ಟ್‌ಗಳೇ ಟಾರ್ಗೆಟ್.. ಬೆಂಗಳೂರು ಟು ದುಬೈ ಗ್ಯಾಂಗ್!

Asianet Suvarna FIR: ಜೂನಿಯರ್ ಆರ್ಟಿಸ್ಟ್‌ಗಳೇ ಟಾರ್ಗೆಟ್.. ಬೆಂಗಳೂರು ಟು ದುಬೈ ಗ್ಯಾಂಗ್!

Published : Apr 12, 2022, 08:07 PM ISTUpdated : Apr 12, 2022, 08:09 PM IST

* ಸಿನಿಮಾ ಲೋಕ್ ಅರಸಿ ಬರುವ ಯುವತಿಯರೇ ಟಾರ್ಗೆಟ್
* ನಂಬಿಸಿ ದುಬೈಗೆ  ಕಳ್ಳ ಸಾಗಾಟ ಮಾಡುತ್ತಿದ್ದ ಗ್ಯಾಂಗ್
* ಅದೆಷ್ಟು ಹೆಣ್ಣು ಮಕ್ಕಳ ಬಳಿ ಕಣ್ಣೀರು ಹಾಕಿಸಿದ್ದಾರೋ ಗೊತ್ತಿಲ್ಲ
* ಈ ಕರಾಳ ದಂಧೆ ಬಯಲಿಗೆ ಬಂದ ಕತೆಯೇ ರೋಚಕ

ಬೆಂಗಳೂರು( ಏ. 12) ಸಿನಿಮಾದಲ್ಲಿ ಅವಕಾಶ ಸಿಗಬೇಕು... ನಾನೂ ದೊಡ್ಡ ಹೀರೋಯಿನ್ (Sandalwood) ಆಗಿ ಮಿಂಚ ಬೇಕು ಅಂತ ಪ್ರತಿ ನಿತ್ಯ ಸಾಕಷ್ಟು ಹೆಣ್ಣು ಮಕ್ಕಳು ಗಾಂಧಿನಗರಕ್ಕೆ (Gandhinagar) ಬರ್ತಾರೆ. ಆದ್ರೆ ಆ ಕಲಾಸರಸ್ವತಿ ಆಯ್ಕೆ ಮಾಡಿಕೊಳ್ಳೋದು ಬೆರಳೆಣಿಕೆಯಷ್ಟು ಮಂದಿಯನ್ನ ಮಾತ್ರ. ಆದ್ರೆ ಮಿಕ್ಕವರನ್ನ ಆಯ್ಕೆ ಮಾಡಿಕೊಳ್ಳಲು ಒಂದು ಗ್ಯಾಂಗ್ ಬೆಂಗಳೂರಿನಲ್ಲಿ (Bengaluru) ಕಾದು ಕುಳಿತಿರುತ್ತೆ. ಈ ಗ್ಯಾಂಗ್ ಕೈಗೆ ಸಿಕ್ಕಾಕ್ಕೊಂಡ್ರೆ ಮುಗೀತು. ಹೀಗೆ ಜೂನಿಯರ್ ಆರ್ಟಿಸ್ಟ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಮಹಿಳೆಯರ ಕಳ್ಳಸಾಗಾಣಿಕೆ ಮಾಡ್ತಿದ್ದ ಗ್ಯಾಂಗ್ ರೋಚಕ ಹಂಟಿಂಗ್ ಇವತ್ತಿನ ಎಫ್.ಆರ್.

Sex Racket: ಇಲ್ಲೂ ಅದೇ ಕತೆ.. ಹೊರಗೆ ಸ್ಪಾ.. ಒಳಗೆ ವೇಶ್ಯಾವಾಟಿಕೆ ಅಡ್ಡೆ! 

ಬರೊಬ್ಬರಿ 95 ಹೆಣ್ಣುಮಕ್ಕಳನ್ನ ದುಬೈಗೆ (Dubai) ಪಾರ್ಸೆಲ್ ಮಾಡ್ತಿದ್ದ ಈ ಕಿರಾತಕರು ಇನ್ನಷ್ಟು ಮಂದಿಯನ್ನ ಫ್ಲೈಟ್ ಹತ್ತಿಸಲು ರೆಡಿಯಾಗಿದ್ರು. ಅದಕ್ಕಾಗಿ ಹತ್ತಾರು  ಪಾಸ್ ಪೋರ್ಟ್ (Passport) ಸಹ ರೆಡಿಯಾಗಿದ್ದವು. 

ಕಳೆದ 2 ವರ್ಷದಿಂದ ವುಮೆನ್ ಟ್ರಾಫಿಕಿಂಗ್ ನಲ್ಲಿ ತೊಡಗಿದ್ದ ಬಸವರಾಜು ಆಂಡ್ ಟೀಂಗೆ ಯಾವುದೇ ಅಡೆತಡೆಗಳೇ ಇರಲಿಲ್ಲ. ಆದ್ರೆ ಇವರ 2 ವಷರ್ದ ದಂಧೆಗೆ ಬ್ರೇಕ್ ಹಾಕುವಂತೆ ಮಾಡಿದ್ದು ಒಂದು ಹೆಣ್ಣುಮಗಳು ಅದೂ ಕೂಡ ಇವರ ಬಲೆಗೆ ಬಿದ್ದು ದುಬೈಗೆ ಹೋಗಿದ್ದ ಸಂತ್ರಸ್ತೆ!


 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more