Asianet Suvarna FIR:ಬಾಡಿಗೆ ಮನೆಯಲ್ಲಿ ನಡೆದ ಒಂದು ದುರಂತ, ಗಂಡ-ಹೆಂಡತಿ ಸಾವಿನ ರಹಸ್ಯ

Dec 1, 2021, 4:24 PM IST

ಬೆಂಗಳೂರು, (ಡಿ.01): ಬಾಡಿಗೆ ಮನೆಯಲ್ಲಿ ನಡೆದ ಒಂದು ದುರಂತ....ಮನೆಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್ ಆಗುತ್ತೆ...ಇದೇ ನವೆಂಬರ್ 19ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು ಒಂದು ಘನಘೋರ ಘಟನೆ..

Raichur Murder: ಗೆಳೆಯನ ಲವರ್‌ಗಾಗಿ ಸ್ವಂತ ತಾತನನ್ನೇ ಹತ್ಯೆಗೈದ ಮೊಮ್ಮಗ..!

ಘಟನೆ ನಡೆದ ಒಂದು ವಾರದ ಬಳಿಕ ಆ ಕೇಸ್‌ಗೊಂದು ಟ್ವಿಸ್ಟ್ ಸಿಕ್ಕಿದೆ. ಗಂಡ-ಹೆಂಡತಿ ಇಬ್ಬರ ಸಾವಿನ ರಹಸ್ಯ ಅದು. ಆ ಕ್ರೈಂ ಅನ್ನೇ ಇವತ್ತು ಹೇಳುತ್ತಿರುವುದು.