ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು

Feb 12, 2021, 8:36 PM IST

ಚಿಕ್ಕಬಳ್ಳಾಪುರ( ಫೇ. 12)  ಬೈಕಿನ ಹಿಂಬದಿ ಸೀಟಿನಲ್ಲೇ ಯಮರಾಜ ಕುಳೀತಿದ್ದ.. ಹತ್ತು ವರ್ಷದ ಹಿಂದಿನ ದ್ವೇಷ.  ಗ್ರಾಮ ಪಂಚಾಯಿತಿ  ಚುನಾವಣೆ  ಮತ್ತಷ್ಟು ಕಿಚ್ಚು ಹೊತ್ತಿಸಿತ್ತು. 

ಮಂಡ್ಯದ ಆಂಟಿ ಮತ್ತು ಅವರಿಬ್ಬರು.... ಒಂದು ಕೊಲೆ

ಹಳ್ಳಿಯ ಈ ದ್ವೇಷ ಕೊಲೆ ಮಾಡುವ ಮಟ್ಟಕ್ಕೆ ಬಂದು ಬಿಟ್ಟಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಜಿದ್ದು ಎಲ್ಲವನ್ನು ಮಾಡಿಸಿತ್ತು.