Feb 19, 2021, 2:57 PM IST
ಮೈಸೂರು(ಫೆ. 19) ಮನೆಯಲ್ಲಿ ಮುದ್ದಾದ ಹೆಂಡತಿ.. ಬಾಡಿಗೆ ಮನೆಯಲ್ಲಿ ಸುಂದರಿ.. ಗಂಡನ ಆ ರಾಸಲೀಲೆ ವಿಡಿಯೋ ಪತ್ನಿಯ ಮೊಬೈಲ್ ನಲ್ಲಿ ಬಂತು. ಆಕೆಯೇ ಆತ್ಮಹತ್ಯೆ ಮಾಡಿಕೊಂಡಳಾ..ಅಥವಾ ಕ್ರೂರಿಗಳು ಕೊಂದರಾ?
ಕುಡಿತ ಬಿಡು ಎಂದಿದ್ದಕ್ಕೆ ಸುಸೈಡ್ ಮಾಡಿಕೊಂಡ
ಹೆಂಡತಿ ಮೊಬೈಲ್ ಗೆ ಗಂಡನ ರಾಸಲೀಲೆಯ ವಿಡಿಯೋ ಬಂದಿತ್ತು.. ಬಾಡಿಗೆ ಮನೆ ಸುಂದರಿ. ಮೈಸೂರು ಜಿಲ್ಲೆಯ ಈ ದುರಂತ ಕತೆ ಹೆಣ್ಣು ಮಗಳೊಬ್ಬಳ ಕಣ್ಣೀರನ್ನು ತೆರೆದಿಡುತ್ತದೆ.