ಫುಲ್ ನೈಟ್ 5 ಸಾವಿರ... ತಾಸಿಗೆ ಎರಡು ಸಾವಿರ! ಬೆಂಗಳೂರಿನ ನಶೆ ರಾಣಿಯರು

Aug 7, 2021, 3:41 PM IST

ಬೆಂಗಳೂರು(ಆ. 07)  ಈ ನಟೋರಿಯಸ್ ಗ್ಯಾಂಗ್ ಗೆ ಯಾರ ಭಯವೂ ಇಲ್ಲ. ಕವರ್ ಸ್ಟೋರಿ ಈ ಗ್ಯಾಂಗ್ ನ ಹಿಂದೆ ಬಿದ್ದಿದೆ. ಆ ಗ್ಯಾಂಗ್ ನ ಎಲ್ಲ ರಹಸ್ಯಗಳನ್ನು  ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.

ಬಡವರ ರೇಶನ್ ಕಿಟ್  ಕಬಳಿಸುವ ಖದೀಮರು

ಕರ್ನಾಟಕಕ್ಕೆ ಡ್ರಗ್ಸ್ ಕಂಟಕ ಇದ್ದೇ ಇದೆ. ನೈಜೀರಿಯನ್ ಪ್ರಜೆಗಳು ಬೆಂಗಳೂರಿಗೆ ಬಂದು ಮಾಡುವ ಬೇರೆ ವ್ಯವಹಾರದ ಸಂಪೂರ್ಣ ಮಾಹಿತಿ.